ಕಲಬುರಗಿ; ನಗರದ ಫಿರದೋಸ್ ಕಾಲೋನಿಯ ಮಕತಬ್ ಎ ಅಲ್ ಫಿರದೋಸ್ ಕಲಿಕಾ ಕೇಂದ್ರದ 4 ನೇ ವಾರ್ಷಿಕೋತ್ಸವ ನಿಮಿತ್ತ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೋಬಲ್ ಶಾಲೆಯ ಅಧ್ಯಕ್ಷರಾದ ಮಹಮ್ಮದ್ ಮೆರಾಜುದ್ದೀನ್ ಕಾಶಿಫ್ ಅತಿಥಿಯಾಗಿ ಭಾಗವಹಿಸಿದ್ದು, ಫಿರ್ದೌಸ್ ಕಾಲೋನಿ ವೆಲ್ಫೇರ್ ಸೊಸೈಟಿ ಮತ್ತು ಮದರಸಾ ಕಲಿಕಾ ಕೇಂದ್ರದ ಅಧ್ಯಕ್ಷ ಕಾಂಗ್ರೆಸ್ ಮುಖಂಡ ದಸ್ತಗೀರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಹಜರತ್ ಅಲ್ಲಮ ಮುಲಾನಾ ಮುಫ್ತಿ ಝಿಶನ್ ನಜ್ಮಿ ಸಾಹಬ್, ಹಜರತ್ ಅಲ್ಲಮ ಮುಲಾನ ಗುಲಾಮ ದಸ್ತಗೀರ್ ನೂರಿ, ಹಫೀಜ್ ಅಮೀರ್ ಸಾಹಬ್, ಮೌಲಾನಾ ಇನಾಯತ್ ನೋರಿ, ಕೇಂದ್ರ ಶಿಕ್ಷಕಿ ಸೈಯದಾ ಹುಮೇರಾ ಅಂಜುಮ್, ಕಾರ್ಯನಿರ್ವಾಹಕ ಇಂಜಿನಿಯರ್ ಜಾಫರ್ ಸಾಹಬ್, ವೈದ್ಯ ರಿಜ್ವಾನ್ ಫಾರೂಕಿ, ಹಸನ್ ಅಲಿ ಚಿತ್ತಾಪುರಿ, ಬಾಬಾ ಪೆಂಟರ್, ಹಾಜಿ ಚಂದ್ ಸಾಹಬ್, ಮೊಹಮ್ಮದ್ ಅಕ್ರಮ್, ಮೆಹಬೂಬ್ ಖುರೇಷಿ, ಶೌಕತ್ ಅಲಿ ಖಾನ್, ಅಬ್ದುಲ್ ಸಮದ್, ಅಬ್ದುಲ್ ಶಾಹಿದ್, ವಾಜಿದುರ್ ರೆಹಮಾನ್ ಸಿದ್ದಿಕಿ, ಅಬ್ದುಲ್ ರಜಾಕ್, ಹೈದರ್ ಅಲಿ ಬಂದಾ ನವಾಜ್, ಮೊಹಮ್ಮದ್ ಅತೀಕ್ ಮೊಹಮ್ಮದ್ ಮೆರಾಜುದ್ದೀನ್ ಇಂಜಿನಿಯರ್ ಸೇರಿದಂತೆ ಮುಂತಾದವರು ಇದ್ದರು.
ಇ-ಮೀಡಿಯಾ ಲೈನ್ ಕಲಬುರಗಿ: ನಗರದ ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದ ಹತ್ತಿರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು…
ಇ-ಮೀಡಿಯಾ ಲೈನ್ ನ್ಯೂಸ್ ಕಲಬುರ್ಗಿ: ಜಿಲ್ಲೆಯ ಮತ್ತು. ಕಮಲಾಪುರ ತಾಲೂಕ ಸಂಯುಕ್ತ ಆಶ್ರಯದಲ್ಲಿ. ಕಲ್ಬುರ್ಗಿ ತಾಲೂಕ ಸಭಾಂಗಣದಲ್ಲಿ. ಕಮಲಾಪುರ ತಾಲೂಕಿನ…
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ- ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ…
ವಚನ ವಿಜಯೋತ್ಸವ ಫೆ. 10, 11 ಹಾಗೂ 12ರಂದು ಇ-ಮೀಡಿಯಾ ಲೈನ್ ನ್ಯೂಸ್ ಕಲಬುರಗಿ: ಬಸವ ಸೇವಾ ಪ್ರತಿಷ್ಠಾನದ ಅಡಿಯಲ್ಲಿ…
ಕಲಬುರಗಿ: ಶ್ರೀಮತಿ ಜ್ಯೋತಿ ಉಪಳಾಂವಕರ ಅವರಿಗೆ ರೈತ ಉದ್ಯಮಿ ಅವ್ವ ಎನ್ನಲು ಹೆಮ್ಮೆ ಎನಿಸುತ್ತದೆ. ಏಕೆಂದರೆ ಕಳೆದ ೫-೬ ವರ್ಷಗಳಿಂದ…
ಇ-ಮೀಡಿಯಾ ಲೈನ್ ನ್ಯೂಸ್ ಅಫಜಲಪುರ: ಪ್ರತಿಯೊಬ್ಬರು ತಮ್ಮ ತಂದೆ ತಾಯಂದಿರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ನಿವೃತ್ತ…