ಮತದಾರರು ಬಹುಮತ ನೀಡಿರುವುದು ಬಹುಸಂಖ್ಯಾತರ ಸರ್ಕಾರ ರಚನೆಗೆ ಅಲ್ಲ: ಮಾಜಿ ರಾಷ್ಟ್ರಪತಿ ಪ್ರಣಬ್

0
55

ದೆಹಲಿ: ದೇಶದ ಮತದಾರರು ಬಹುಮತ ನೀಡಿರುವುದು ಸ್ಥಿರ ಹಾಗೂ ಜನಪರ ಸರ್ಕಾರ ರಚಿಸುವುದಕ್ಕೆ ಹೊರತು, ಬಹುಸಂಖ್ಯಾತರ ಸರ್ಕಾರ ರಚನೆಗೆ ಅಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ ದೆಹಲಿಯಲ್ಲಿ ನಡೆದ ಎರಡನೇ ವರ್ಷದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಚಂಡ ಬಹುಮತದ ಕೊರತೆಯು ಬಹುಸಂಖ್ಯಾತರ ಸರ್ಕಾರ ಸ್ಥಾಪನೆಯಾಗುವುದನ್ನು ತಡೆಯುತ್ತದೆ. ಇದು ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಶೇಷ ಎಂದು ತಿಳಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here