27 ರಂದು ನಡೆಯಲಿರು ಶಾಸಕ ರೇವೂರ ಜನ್ಮದಿನದ ನಿಮಿತ್ತ ಉದ್ಯೋಗ ಮೇಳದ ಪೂರ್ವಭಾವಿ ಸಭೆ

0
70

ಕಲಬುರಗಿ: ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಜನ್ಮದಿನದ ನಿಮಿತ್ತ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ೨೭ ರಂದು ನಗರದ ಎನ್.ವಿ.ಮೈದಾನದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದ ಪೂರ್ವಭಾವಿ ಸಭೆಯನ್ನು ಬಿಜೆಪಿ ರಾಜ್ಯ ಮಹಿಳಾ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಮಾತನಾಡಿದರು.

ಈ ಸಂಧರ್ಭದಲ್ಲಿ ಆರತಿ ಸೂರಜ ತಿವಾರಿ, ಗೀತಾ ರಾಜು ವಾಡೆಕರ, ದಿವ್ಯಾ ಹಾಗರಗಿ, ಜಗದೇವಿ ಸೋಮಾ, ವಿಜಯಲಕ್ಷ್ಮಿ ಗೊಬ್ಬೂರಕರ್, ಗೌರಿ ಚಿತಕೊಟಿ, ಸಾವಿತ್ರಿ ಕುಳಗೇರಿ, ಶ್ರೀದೇವಿ ಬೈರಾಮಡಗಿ, ಪದ್ಮಜಾ ರೆಡ್ಡಿ, ಅನಿತಾ ತಳವಾರ, ದಕ್ಷಿಣ ಮಂಡಲ ಅಧ್ಯಕ್ಷ ರಾಮಚಂದ್ರ ಗುಮ್ಮಟ, ಅಪ್ಪು ಕಣಕಿ, ಮಹಾದೇವ ಬೆಳಮಗಿ, ವಿಜಯಕುಮಾರ ಸೇವಲಾನಿ,  ಸಂಗಮೇಶ ರಾಜೋಳ, ರಾಜು ದೇವದುರ್ಗ, ಶಾಂತಕುಮಾರ ದುಧನಿ, ಮಹೇಶ ರೆಡ್ಡಿ, ಸುಂದರ ಕುಲಕರ್ಣಿ, ಅಪ್ಪಾಸಾಹೇಬ ಪಾಟೀಲ, ಶ್ರೀನಿವಾಸ ದೇಸಾಯಿ, ಶರಣು ಪಾಟೀಲ  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here