ಶಹಾಪುರ: ಜಾಲಿಮಂಚಿ ನೇತ್ರತ್ವದಲ್ಲಿ ಮಾಸ್ಕ್ˌ ಸಾನಿಟೈಸರ್ ವಿತರಣೆ

0
43

ಶಹಾಪುರ: ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಮರೆಪ್ಪ ಬಿ ಜಾಲಿಮಂಚಿ ಗೋಗಿ ಅವರ ನೇತ್ರತ್ವದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಸ್ಕ್ ಮತ್ತು ಸಾನಿಟೈಸರ್ ಕೊಡಲಾಯಿತು.

ಈ ಸಂದರ್ಭದಲ್ಲಿ ಹರಿಶ್ಚಂದ್ರ ಸಿಂಗನಹಳ್ಳಿ, ಸಂತೋಷ್ ದೋರನಹಳ್ಳಿ, ಮೌನೇಶ ಹಾರಣಗೇರˌ ಸಂಗಪ್ಪ ಸಿಂಗನಹಳ್ಳಿ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here