ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಸನ್ಮಾನ

0
33

ಕಲಬುರಗಿ: ನಗರದ ಹೀರಾಪೂರ ಬಡಾವಣೆಯಲ್ಲಿ ಇಂದು ಕಾರ್ಮಿಕರ ದಿನಾಚರಣೆ ಅಂಗವಾಗಿ ಇಂದು ಪಾಲಿಕೆಯ ಪೌರ ಕಾರ್ಮಿಕರನ್ನು ಹೀರಾಪೂರ ನಾಗರಿಕ ಹೋರಾಟ ಸಮಿತಿಯಿಂದ  ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಾನು ಸಂತೋ? ಮೇಲ್ಮನಿ, ಬಾಬುರಾವ ಬಸವಂತವಾಡಿ, ವಿಶಾಲ ಡಿಪ್ಟಿ, ಅನೀಲ ಟೆಂಗಳಿ, ಸುನೀಲ ದಿಗಸಂಗಿ, ಧರ್ಮಣ್ಣ ಜೈನಾಪೂರ, ನವೀನ ಸಾಮ್ರಾಟ, ರಮೇಶ ಹಾಗರಗಿ, ಅವಿನಾಶ ಎಮ್, ವಿಜಯ ಸಿಂದಗಿ, ಗೌರಿಶಂಕರ ಚಿಂಚನಸೂರ, ಯಶವಂತ ನಾಡಗರಿ, ಎಸ್ ಐ ಹಣಮಂತ ನಾಟೇಕರ್, ಸಿಬ್ಬಂಧಿಗಳಾದ ವಿಶ್ವ,  ಸುಧಾಕರ್, ಪ್ರದೀಪ ಭೋರಕರ್ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here