ಕಲಬುರಗಿ: ಬಾಬುನಗರ ಬಡಾವಣೆಯಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಲಿ.ಚಂದ್ರಶೇಖರ ಪಾಟೀಲ್ ರೇವೂರ ಅಭಿಮಾನಿಗಳ ಬಳಗದಿಂದ ಬಡ ಕೂಲಿ ಕಾರ್ಮಿಕರಿಗೆ ಆಹಾರ ಸಮಾಗ್ರಿಗಳ ಕಿಟ್ ವಿತರಿಸಲಾಯಿತು. ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಮಹಾದೇವ ಬೆಳಮಗಿ, ಸುರಜ್ಪ್ರಸಾದ ತಿವಾರಿ, ಪ್ರದೀಪ ಬಾಚನಾಳಕರ, ಲಕ್ಷ್ಮಣ ಮೂಲಭಾರತಿ, ಮೋಹನ ಯನಗುಂಟಿಕರ್, ಮಲ್ಲಿಕಾರ್ಜುನ ಸರಡಗಿ, ಹಣಮಂತ. ಶರಣು ಬಾಡಿಯಾಳ ಇದ್ದರು.