ಡಾ. ಅಂಬೇಡ್ಕರ್ ನಿವಾಸದ ಮೇಲೆ ಧಾಳಿ ಖಂಡನೀಯ: ಜಾಬಿನ್

1
71

ಚಿಂಚೋಳಿ: ಡಾ.ಬಿ.ಆರ್ ಅಂಬೇಡ್ಕರವರ ಮುಂಬೈ ನಿವಾಸದ ರಾಜಗೃಹದ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿ ಧ್ವಂಸ ಮಾಡಿರುವುದು ಖಂಡನೀಯವಾಗಿದೆ. ಮಾಹ ಮಾನವತವಾದಿ ಅಂಬೇಡ್ಕರವರು ಕೇವಲ ಶೋಷಿತರರಿಗೆ ಜನಾಂಗ ಮತ್ತು  ಒಂದೇ ವರ್ಗಕ್ಕೆ ಸೀಮಿತವಾಗದೆ ದೇಶದ ಎಲ್ಲಾ ಜನಾಂಗದ ಏಳಿಗೇಗೆ ದುಡಿದಿದ್ದಾರೆ ಎಂದು ದಲಿತ ಯುವ ನಾಯಕ, ಸಾಮಾಜಿಕ ಕಾರ್ಯಕರ್ತರಾದ ಸಂತೋಷ ಜಾಬಿನ್ ತಿಳಿಸಿದ್ದಾರೆ.

ಬಾಬಾ ಸಹೇಬರನ್ನು ಅರಿಯದ ಅಜ್ಞಾನಿಗಳು ಈ ಕೃತ್ಯ ವೆಸಗಿದ್ದಾರೆ. ಸುಖಾ ಸುಮ್ಮನೆ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲು ಯತ್ನಿಸಿ ವಿಕೃತ ಮೆರೆತ್ತಿರುವುದು ದುರಂತವೆ ಸರಿ. ಅಂಬೇಡ್ಕರವರ ಬಗ್ಗೆ ದೇಶದ ಸಂವಿಧಾನದ ಬಗ್ಗೆ ದೇಶದಲ್ಲಿ ನಿರಂತರವಾಗಿ ಜಾಗೃತಿ ಮಾಡುವ ಅವಶ್ಯಕತೆ ಇದೆ ಅಂದಾಗ ಮಾತ್ರ ಇಂತಹ ಅಮಾನವಿ ಕೃತ್ಯ ನಿಲ್ಲಲು ಸಾಧ್ಯ ಕೋಡಲೆ  ಸರ್ಕಾರ ಧಾಳಿ ನಡೆಸಿ ಧ್ವಂಸ ಮಾಡಿದ ಕೀಡಿಕೇಡಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಆರೋಪಿಗಳ ವಿರದ್ಧ ಕಠಿಣ ಕಾನೂನು ಕ್ರಮಕೈಗೊಂಡು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಸರಕಾರ ಮುಂದೆ ಇಂತಹ ಘಟನೆಗಳು ನಡೆದಂತೆ ಮುಂಜಾಗ್ರತೆ ಕ್ರಮ ವಹಿಸಿ, ನಿವಾಸದ ಸುತ್ತ ಮುತ್ತ ಹೆಚ್ಚಿನ ಭದ್ರತೆ ಒದಗಿಸಿ ಎಂದು ಒತ್ತಾಯಿಸಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here