ಶ್ರೀ ಬಸವೇಶ್ವರ ಸಹಕಾರ ಬ್ಯಾಂಕ್ ಸ್ವಾತಂತ್ರ್ಯ ದಿನಾಚರಣೆ

0
27

ಕಲಬುರಗಿ: ನಗರದ ಸುಪರ್ ಮಾರ್ಕೇಟ್‌ನಲ್ಲಿರುವ ಶ್ರೀ ಬಸವೇಶ್ವರ ಸಹಕಾರ ಬ್ಯಾಂಕ್ ನಿಯಮಿತ ವತಿಯಿಂದ ೭೪ನೇ ಸ್ವಾತಂತ್ರೋತ್ಸವ ದಿನಾಚರಣೆ ಆಚರಿಸಲಾಯಿತು. ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾದ ಚಂದ್ರಶೇಖರ ತಳ್ಳಳ್ಳಿ, ಆರ್.ಜಿ.ಶೆಟಗಾರ, ಆರ್.ಎಸ್.ಬಿರಾದಾರ, ಸಿದ್ರಾಮಪ್ಪ ಪಾಟೀಲ, ವೀರುಪಾಕ್ಷಯ್ಯ ಮಠಪತಿ ಹಾಗೂ ಸಿಬ್ಬಂದಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here