ರಘೋಜಿ ಮೆಮೋರಿಯಲ್ ಶಾಲೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

0
26

ಕಲಬುರಗಿ: ನಗರದ ರೇವಣಸಿದ್ದೇಶ್ವರ ಕಾಲೋನಿಯಲ್ಲಿರುವ ಶ್ರೀದಾಮೋಧರ ರಘೋಜಿ ಮೆಮೋರಿಯಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ೭೪ನೇ ಸ್ವಾತಂತ್ರೋತ್ಸವ ದಿನಾಚರಣೆ ಆಚರಿಸಲಾಯಿತು. ಪ್ರಾಂಶುಪಾಲರಾದ ವಿನೋದಕುಮಾರ ಕಾಳೇಕರ್, ಆಡಳಿತಾಧಿಕಾರಿ ನಾಗೇಶ ಕಮಲಾಪುರೆ, ಮುಖ್ಯ ಗುರುಗಳಾದ ವೃಶಾಲಿ ಪಾಟೀಲ, ಶೈಲಜಾ ಮೂರ್ತಿ, ಸುಭಾಶ್ಚಂದ್ರ ಗಾದಾ ಹಾಗೂ ಶಿಕ್ಷಕವೃಂದದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here