ಮೇಘರಾಜಗೆ ಪಿಎಚ್.ಡಿ ಪದವಿ

0
19

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಮೇಘರಾಜ ಮಹಾದೇವಪ್ಪ ಅವರು ಮಂಡಿಸಿದ ದೊಡ್ಡಬಸಪ್ಪ ಬಳೂರಗಿ ಅವರ ಸಾಹಿತ್ಯ ಅಧ್ಯಯನ ಮಹಾ ಪ್ರಬಂಧಕ್ಕೆ ಪಿಎಚ್.ಡಿ ನೀಡಿ ಗೌರವಿಸಿದೆ. ಡಾ.ಶುಭಾಶ್ಚಂದ್ರ ಕೌಲಗಿ ಮಾರ್ಗದರ್ಶನ ಮಾಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here