ಆಳಂದ: 21 ದಿನಗಳ ಗಣಪತಿ ವಿಸರ್ಜನೆ

0
307

ಆಳಂದ: ಪಟ್ಟಣದ ಶ್ರೀ ರಾಮ ಮಾರುಕಟ್ಟೆ ಆವರಣದಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗ ದಳ ವತಿಯಿಂದ ಸ್ಥಾಪಿಸಲಾದ 21 ದಿನಗಳ ಗಣಪತಿ ವಿಸರ್ಜನೆಗೆ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಚಾಲನೆ ನೀಡಿದರು. ಮಹೇಶ ಗೌಳಿ, ಮಹಾಂತೇಶ ಪೂಜಾರಿ ಸೇರಿದಂತೆ ಇತರರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here