ಅಲ್ಲಮ ಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ

0
30

ಕಲಬುರಗಿ; ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮ ಪ್ರಭು ಪಾಟೀಲ್ ಅವರ ನೇತೃತ್ವದಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ಜರುಗಿತು.

ನಿಲಕಂಠರಾವ ಮೂಲಗೆ, ಸಂತೋಷ ಪಾಟೀಲ್ ದಣ್ಣೂರ, ಈರಣ್ಣ ಝಳಕಿ, ಲತಾ ರಾಠೋಡ, ಬಾಬು ಜಾಗಿರದಾರ, ವಾಣಿಶ್ರೀ ಸಗರಕರ್, ಶೋಭಾ ಕಾಳೆ, ಹುಲಿಗೆಪ್ಪ ಕನಕಗಿರಿ, ಲಾಲ ಅಹ್ಮದ, ಧರ್ಮರಾಜ ಹೇರೂರ, ಪರಮೇಶ್ವರ ಖಾನಾಪೂರ, ಅಪ್ಪಾರಾವ ಪಟ್ಟಣ, ಗೀತಾ, ಪರಮೇಶ್ವರ ಖಾನಾಪೂರ, ಮೋದ್ದಿನ ಪಾಟೇಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here