ಕಲಬುರಗಿ: ಮಹಾಮಾರಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಸೂಪರ್ ಮಾರ್ಕೆಟ್ನಲ್ಲಿ ಸಂಚಾರ ಪೊಲೀಸ್ ಠಾಣೆ ೧ ರ ವತಿಯಿಂದ ಜಾಗೃತಿ ಮೂಡಿಸುವ ಕರ ಪತ್ರ, ಮಾಸ್ಕ್ಗಳನ್ನು ಸಂಚಾರಿ ವಿಭಾಗದ ಎಸಿಪಿ ಸುದಾ ಆದಿ ಅವರು ವಿತರಿಸಿದರು.
ಪಿಐ ರಮೇಶ ಕಾಂಬಳೆ, ಸೇರಿದಂತೆ ಇನ್ನಿತರರು ಅಧಿಕಾರಿಗಳು ಸಂಚಾರ ಪೊಲೀಸ್ ಠಾಣೆ ೧ ರ ಸಿಬ್ಬಂಧಿಗಳು ಇದ್ದರು.