ಕಲಬುರಗಿ: ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಾಜಿ ಸಚಿವ ಹಾಲಿ ಶಾಸಕ ಪ್ರಿಯಾಂಕ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಕಾಂಗ್ರೆಸ್ ಮುಖಂಡರಾದ ಮಹೇಶ್ವರಿ ವಾಲಿ ಅವರ ನೇತೃತ್ವದಲ್ಲಿ ನಿರ್ಗತಿಕರಿಗೆ ಸೀರೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಿಕಾ ಪರಮೇಶ್ವರ, ರಾಜೀವ ಜಾನೆ, ಸಿದ್ಧಾರ್ಥ ಕೊರವಾರ, ಅರುಣ ಮಣ್ಣುರ, ಶರಣಬಸ್ಸು ಕಡಗಂಚಿ, ನಾಗಭೂಷಣ ಹರಳಕಟ್ಟಿ ಇದ್ದರು.