67 ವರ್ಷಗಳ ನಂತರ ಏರ್ ಇಂಡಿಯಾ ಖರೀದಿಸಲು ಆಸಕ್ತಿ ತೋರಿದ ಟಾಟಾ ಗ್ರೂಪ್

0
51

ನವದೆಹಲಿ: ಸಾಲದಿಂದ ಬಳಲುತ್ತಿರುವ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾವನ್ನು ಖರೀದಿಸಲುಟಾಟಾ ಗ್ರೂಪ್ ಸರ್ಕಾರಕ್ಕೆ ತನ್ನ ಆಸಕ್ತಿಯನ್ನು ತೋರಿದೆ ಎನ್ನಲಾಗಿದೆ.

ಮುಲಗಳ ಪ್ರಕಾರ, ಏರ್ ಇಂಡಿಯಾಕ್ಕೆ ಬಿಡ್ಡಿಂಗ್ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 14 ಆಗಿದ್ದು, ಇದುವರೆಗೆ ಸರ್ಕಾರ ಬಿಡ್ಡಿಂಗ್ ದಿನಾಂಕ ಗಡುವನ್ನು ವಿಸ್ತರಿಸಿಲ್ಲ. ಏರ್ ಇಂಡಿಯಾ ಖರೀದಿಗಾಗಿ ಬಿಡ್ ಗಡುವು ಇಂದು ಸೋಮವಾರ ಮುಕ್ತಾಯಗೊಳಲಿದ್ದು,  ಏತನ್ಮಧ್ಯೆ, ಟಾಟಾ ಗ್ರೂಪ್ ಅನ್ನು ಹೊರತುಪಡಿಸಿ, ಅದಾನಿ ಮತ್ತು ಹಿಂದೂಜಾ ಗ್ರೂಪ್ ಸಹ ಏರ್ ಇಂಡಿಯಾ ಖರೀದಿಸಲು ಆಸಕ್ತಿ ತೋರಿಸುತ್ತಿವೆ ಎಂಬ ವರದಿಗಳಾಗಿವೆ.

Contact Your\'s Advertisement; 9902492681

ಈ ವರ್ಷದ ಜನವರಿಯಲ್ಲಿ, ಕೇಂದ್ರ ಸರ್ಕಾರವು ಏರ್ ಇಂಡಿಯಾದಲ್ಲಿ 100 ಪ್ರತಿಶತದಷ್ಟು ಪಾಲನ್ನು ಹೊಂದಿದ್ದು, ಅದೇ ರೀತಿಯ ಫ್ರಿಲ್ಸ್ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಿಮಿಟೆಡ್ ಮತ್ತು ಏರ್ ಇಂಡಿಯಾ ಎಸ್‌ಎಟಿಎಸ್ ಏರ್ಪೋರ್ಟ್ ಸರ್ವೀಸಸ್ ಪ್ರೈ. ಲಿಮಿಟೆಡ್. 50 ರಷ್ಟು ಪಾಲನ್ನು ಮಾರಾಟ ಮಾಡಲು ಬಿಡ್‌ಗಳನ್ನು ಆಹ್ವಾನಿಸಲಾಗಿತು.

ಆದಾಗ್ಯೂ, ಏರ್ ಇಂಡಿಯಾದ ಬಿಡ್ದಾರರ ಮಾಹಿತಿ ದಿನಾಂಕವನ್ನು ಡಿ. 29 ರಿಂದ  ಜನವರಿ 5 ಕ್ಕೆ ಸರ್ಕಾರ ವಿಸ್ತರಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here