ಕಲಬುರಗಿ: ಜಿಲ್ಲಾಸಾಕ್ಷರ ಭಾರತ ಪ್ರೇರಕ ಸಂಯೋಜಕ ಒಕ್ಕೂಟದ ವತಿಯಿಂದ ರಾಜ್ಯ ಅಧ್ಯಕ್ಷರಾದ ಲಕ್ಷ್ಮಣ ಸ್ವಾಮಿ ರವರ ಅಕಾಲಿಕ ಮರಣ ಹೊಂದಿದ ಪ್ರಯುಕ್ತ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಿ ಲಕ್ಷ್ಮಣ ಸ್ವಾಮಿ ರವರ ಮರಣದಿಂದ ಒಕ್ಕೂಟಕ್ಕೆ ತುಂಬಲಾದ ನಷ್ಟವಾಗಿದೆ ಎಂದು ರಾಜ್ಯ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ ಯಡ್ರಾಮಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕಟ್ಟಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ದನ್ನುಕುಮಾರ ಅಚಲೇರಿ, ಎಲ್ಲಾ ತಾಲೂಕಿನ ಅದ್ಯಕ್ಷರು ಲಕ್ಷ್ಮಣ ಅಫಜಲಪುರ ಪಾಂಡುರಂಗ, ಕಲಬುರಗಿ ದಾವುದ ಜೇವರ್ಗಿ, ರಾಜು ಹಳ್ಳಿ, ಅಶೋಕ ಲೋಹಿತ, ಶಿವು ಮಡಿವಾಳಪ್ಪ, ಪಂಡಿತ ಹಾದಿಮನಿ, ಮಾಹಂತಮ್ಮ ಸಾವಿತ್ರಿ, ಮಂಜುನಾಥ ಮಲ್ಲಿಕಾರ್ಜುನ ಜಾನೆ ಅನೇಕರು ಭಾಗವಹಿಸಿದ್ದರು.