ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನ

0
154

ಕಲಬುರಗಿ: ಜಿಲ್ಲೆಯ  ಹೊನ್ನ ಕಿರಣಗಿ ಗ್ರಾಮ ಪಂಚಾಯಿತಿಗೆ ನೂತನ ಸದಸ್ಯರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಗ್ರಾಮದ ಮುಖಂಡರಿಂದ ಸನ್ಮಾನಿಸಲಾಯಿತು.

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಾಯಿಬಣ್ಣ ನೀಲಪ್ಪಗೋಳ,  ಗ್ರಾಮದ ಹಿರಿಯ ಮುಖಂಡರಾದ ಅಶೋಕ್ ಕೋಣಿನ್, ಅನಿಲ್ ಕುಮಾರ್ ಕೋಣಿನ್, ಈರಣ್ಣ ಯನಗುಂಟಿ, ಶರಣು ತುಪ್ಪದ, ಪ್ರಕಾಶ್ ಕಾಬಾ, ಲೋಹಿತ್ ಸರಡಗಿ, ಅಶೋಕ್ ಕಂತೆಗೋಳ  ಅವರ ನೇತೃತ್ವದಲ್ಲಿ ನೂತನವಾಗಿ ಆಯ್ಕೆಯಾಗಿರುವ  ಸರ್ವ ಸದಸ್ಯರಿಗೆ ಹೊನ್ನಕಿರಣಗಿಯ ಗ್ರಾಮದಲ್ಲಿ ಗ್ರಾಮದ ಜನರೊಂದಿಗೆ ಹರ್ಷೋಲ್ಲಾಸ ದೊಂದಿಗೆ ಸನ್ಮಾನಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ಸಾಯಿಬಣ್ಣ ಹವನೂರ್, ಜಗನಾಥ್ ರಾಜಪೂರ, ಸೋಮಶೇಖರ್ ತಿಳಗೂಳ, ಮಹೇಶ್ ಬುಳ್ಳ, ಸಿದ್ದುಸರಡಗಿ, ಕಲ್ಯಾಣಿ ಹಿಪ್ಪರಗಿ, ಹಾಗೂ ಹೊನ್ನಕಿರಣಗಿ ಗ್ರಾಮದ ಜನರು ಹರ್ಷೋಲ್ಲಾಸ ದೊಂದಿಗೆ  ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here