ಓಂ ನಗರ ಬಡಾವಣೆಯಲ್ಲಿ ಸಂಕ್ರಾಂತಿ ಆಚರಣೆ

0
39

ಕಲಬುರಗಿ: ನಗರದ ಓಂ ನಗರ ಬಡಾವಣೆಯಲ್ಲಿ ಮಹಿಳೆಯರು ಮಕ್ಕಳು ಮಕ್ಕರ ಸಂಕ್ರಾಂತಿ ಹಬ್ಬ ನಿಮಿತ್ತ ಪರಸ್ಪರ ಸಹಿ ಹಂಚಿ ಹಬ್ಬದ ಶುಭಾಷಯ ಕೋರಿ ಸಂತೋಷ ವ್ಯಕ್ತಪಡಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here