ಸೇಡಂ ಕಾಂಗ್ರೆಸ್ಸಿಗೆ ಶರಣರೆಡ್ಡಿ ಸಾರಥ್ಯ

0
172

ಸೇಡಂ: ಸೇಡಂ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಶಿವಶರಣರೆಡ್ಡಿ ಪಾಟೀಲ ನೇಮಕಗೊಂಡಿದ್ದಾರೆ. ಎರಡು ಬಾರಿ ಸೇಡಂ ಪುರಸಭೆ ಸದಸ್ಯರಾಗಿದ್ದ‌ರು. ಮಾಜಿ ಶಾಸಕರಾದ ಡಾ.ನಾಗರೆಡ್ಡಿ ಪಾಟೀಲ ಅವರ ಪುತ್ರರಾಗಿರುವ ಇವರು ಯುವಕರ ಕಣ್ಮಣಿಯಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here