ಎಚ್‌ಕೆಇಎಸ್ ಸದಸ್ಯರಾಗಿ ಡಾ.ಕೈಲಾಸ ಪಾಟೀಲ್ ಆಯ್ಕೆ

0
16

ಕಲಬುರಗಿ: ನೂತನ ಎಚ್‌ಕೆಇಎಸ್ ಸದಸ್ಯರಾಗಿ ಆಯ್ಕೆಯಾಗಿರುವ ಡಾ.ಕೈಲಾಸ ಪಾಟೀಲ್ ಅವರನ್ನು ಬೆಂಬಲಿಗರು ಸಿಹಿ ತಿನಿಸುವ ಮೂಲಕ ಸಂಭ್ರಮಿಸಿದರು. ಮಂಜುನಾಥ ಕಳಸ್ಕರ್, ಸಂಗಮೇಶ ಮನ್ನಳ್ಳಿ, ರವೀಂದ್ರ ಪಾಟೀಲ್, ವಿನೋದ ಕುಮಾರ, ಪವನ್ ತಂಬೂರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here