ಕಲಬುರಗಿಯಲ್ಲಿ ವಿ.ಕ ದಿನಪತ್ರಿಕೆ ಸೇರಿದಂತೆ ವಿವಿಧ ಸಂಸ್ಥೆಯಗಳಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

0
97

ಕಲಬುರಗಿ: ನಗರದ ಎಸ್‌ಬಿಆರ್ ಗ್ರೌಂಡ್‌ದಲ್ಲಿ ವಿಜಯ ಕರ್ನಾಟಕ, ಎಸ್‌ಬಿಆರ್ ಪಬ್ಲಿಕ್ ಶಾಲೆ, ಅಪ್ಪಾ ಪಬ್ಲಿಕ್ ಶಾಲೆ ಹಾಗೂ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಜಂಟಿಯಾಗಿ ಶುಕ್ರವಾರ ಅಂತರಾಷ್ಟ್ರೀಯ ಯೋಗ ದಿನಾಚರಣಿ ಆಚರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ವಿವಿಧ ಕಂಪನಿಯ ಮುಖ್ಯಸ್ಥ ಎನ್ .ಎಸ್. ದೇವರಕಲ್, ರಾಜಯೋಗಿನಿ ಬಿ.ಕೆ.ವಿಜಯಾ, ದೇವಯ್ಯ ಗುತ್ತೆದಾರ, ಶಂಕರಗೌಡ ಹೊಸಮನಿ, ಶ್ರದ್ಧಾ ಪಾಟೀಲ, ಮಂಜುನಾಥ ಆರ್ . ಲಯಣ್ಣವರ, ಈರಪ್ಪ ಮಿರ್ಜಿ, ಅರುಣ್ ಮಾಶೆಟ್ಟಿ ಸೇರಿದಂತೆ ವಿದ್ಯಾರ್ಥಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here