ಬಿಸಿ ಬಿಸಿ ಸುದ್ದಿ

ನಯ ಸವೆರಾ ಸಂಘಟನೆ ನೂತನ ಪದಾಧಿಕಾರಿಗಳ ನೇಮಕ ಸನ್ಮಾನ

ಕಲಬುರಗಿ: ನಯ ಸವೆರ ಸಂಘಟನೆಯ ಪದಾಧಿಕಾರಿಗಳ ಮತ್ತು ಕಾರ್ಯಕಾರಣಿ ಸಮಿತಿ ಸದಸ್ಯರ ನೇಮಕಾತಿ ಕಾರ್ಯಕ್ರಮ ಅಂಜುಮನ್ ತರಕ್ಕಿ ಉರ್ದು ಭವನದಲ್ಲಿ ಮಾಡಲಾಯಿತು.

ಈ ಪ್ರಸ್ತುತ ಸಂದರ್ಭದಲ್ಲಿ ಷಟಸ್ಥಲ ಬ್ರಹ್ಮಶ್ರೀ ಶ್ರೀ ಮಹಾಜಗದ್ಗುರು ಮಹಾಂತ ಶಿವಾಚಾರ್ಯರು ದೇಶಿ ಕೇಂದ್ರ ಮಹಾಸ್ವಾಮಿಗಳು ಸುಲಫಲ ಮಠ ಶ್ರೀಶೈಲಂ , ಮತ್ತು ಸೈಯದ್ ಷಾ ಅಬ್ದುಲ್ ರಜಾಕ್ ಖಾದ್ರಿ ಸಜ್ಜಾದ ನಶೀನ್ ಆಸ್ಥಾನ ಆಕ್ಬಾಲ್, ಮತ್ತು ಶ್ರೀ ಫಾದರ್ ಸ್ಟ್ಯಾನಿ ಲೋಗೋ ಪ್ಯಾರಿಸ್ ಪ್ರಿಯೆಸ್ಟ್ ಮದರ್ ಆಫ್ ಡಿವೈನ್ ಗ್ರೇಸ್ ಕ್ಯಾತದ್ರಲ್ಲ್ ಚರ್ಚ್ , ದಿವ್ಯ ಸಾನಿಧ್ಯವನ್ನು ವಹಿಸಿದ್ದರು.

ಮುಖ್ಯಮಂತ್ರಿ ರೈತ ಸಮುದಾಯ ಜೊತೆ ಚೆಲ್ಲಾಟವಾಡುತ್ತಿದ್ದಾರೆ: ಸಿದ್ದುಗೌಡ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವೆರ ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ ವಹಿಸಿದರು, ಕಲ್ಯಾಣ  ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು, ಕಲಬುರಗಿಯ ಮುಖ್ಯ ಖಾಜಿ ಡಾ, ಖಾಜಿ ಹಾಮಿದ್ ಫೈಸಲ್ ಸಿದ್ದಿಕಿ, ತಾಮಿರೆ ಮಿಲ್ಲತ್ ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್ ಗೋಲ, ಸಹಾರಾ ಸಂಸ್ಥೆ ಅಧ್ಯಕ್ಷರಾದ ಮಸ್ತಾನ್ ಬಿರಾದಾರ್, ಸಾಮಾಜಿಕ ಕಾರ್ಯಕರ್ತ ಮೌಲಾನ ನುಹು ಇದ್ದರು.

ರಾಜ್ ಶಿಕ್ಷಣ ತಜ್ಞರಾದ ಎಂಡಿ ಖಾಜಾ ಗೆಸುದ್ರಾಜ್  ಕಾರ್ಯಕ್ರಮ ನಿರೂಪಿಸಿದರು, ನಯ ಸವೆರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಲಿಮ ಅಹ್ಮದ್ ಚಿತಾಪುರ್ ಸ್ವಾಗತ ಭಾಷಣ ಮಾಡಿದರು, ಹೈದರ್ ಅಲಿ ಇನಾಮ್ದಾರ್  ಪ್ರಾಸ್ತಾವಿಕ ಭಾಷಣ ಮಾಡಿದ್ದು, ಸಂಘಟನೆ ಕಾರ್ಯದರ್ಶಿ ಮೊಹಮ್ಮದ್ ಖಾಲಿಕ್  ವಂದನಾರ್ಪಣೆ ಮೂಲಕ ಕಾರ್ಯಕ್ರಮಕ್ಕೆ ತೆರೆ ನೀಡಿದರು.

ಶಾಲಾ ವಿದ್ಯಾರ್ಥಿಗಳಿಂದ ಜಲ ಸಂರಕ್ಷಣೆ ಬಗ್ಗೆ ಜಾಗೃತಿ

ಮಕ್ಬುಲ್ ಆಹೇಮದ್ ಸಗರಿ, ಡಾ, ರಫೀಕ್ ಎಸ್ ಕಮಲಾಪುರ,  ಅಬ್ದುಲ್ ಜಬ್ಬಾರ್ ಕಿರಣಗಿ,  ಅಲ್ಲಾವುದ್ದಿನ ಪಟೇಲ್ ಹಡಗಿಲ್, ಅಬ್ದುಲ್ ರಜಾಕ್ ಚೌದರಿ ಮಂದೆವಾಲ್, ಶೇಕ್ ಮೋಹಿನ್, ಮೊಹಮ್ಮದ್ ಅರಿಫುದ್ದಿನ್ ಇಂಜಿನಿಯರ್,  ಮಂಜುಳಾ ಪಾಟೀಲ್, ರುಕ್ನುದ್ದಿನ್ ಮುಲ್ಲಾ, ಮಹಮ್ಮದ್ ಶಫಿ ಕ್ ಪಟೇಲ್, ರಿಯಾಜ್ ಪಟೇಲ್ ಮುದಬಾಳ ಬಿ, ಸರಿತಾ ವಸಂತ ಪವರ್, ಸವಿತಾ ಸಲ್ಮಾನ್ ಪಟೇಲ್ , ಚಾಂದ್ ಪಟೇಲ್ ಬೆಳಕೊಟ, ಸಂಗೀತಾ ಪಾಟೀಲ್ ಇವರನ್ನು ಕಾರ್ಯಕಾರಣಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ತಾಲೂಕ ವಲಯ ಅಧ್ಯಕ್ಷರು: ಹೈದರ್ ಅಲಿ ಇನಾಮದಾರ್ ಕಲಬುರಗಿ ಉತ್ತರ ವಲಯ ಅಧ್ಯಕ್ಷರು, ಸುಭಾನ್ ಪಟೇಲ್  ದಕ್ಷಿಣ ವಲಯ ಅಧ್ಯಕ್ಷರು, ಮುಬೀನ ಅನ್ಸಾರಿ  ದಕ್ಷಿಣ ಪ್ರಧಾನ ಕಾರ್ಯದರ್ಶಿಗಳು, ವಿಜಯ್ ಹಾಬ್ನೂರ್ ಶಹಬಾದ ವಲಯಾಧ್ಯಕ್ಷ ರು ಆಯೇಶ ಶಿಕಾರಿ ಗೌರವ ಅಧ್ಯಕ್ಷರು ಮಹಿಳಾ  ಉತ್ತರ ವಲಯ, ತಹಿನಿಯತ್ ಫಾತಿಮಾ ಅಧ್ಯಕ್ಷರು  ದಕ್ಷಿಣ ಮಹಿಳಾ ವಲಯ, ಸೈಯದ್ ಉಮೇರ ಶಿಕಾರಿ ಅಧ್ಯಕ್ಷರು ವಿದ್ಯಾರ್ಥಿ ವಲಯ ಉತ್ತರ.

ವಿಶ್ವ ಜಲ ದಿನದ ಪ್ರಯುಕ್ತ ಜಲ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮ: ಕ್ಯಾಂಪಸ್ ಫ್ರಂಟ್

ಜಿಲ್ಲಾ ಪದಾಧಿಕಾರಿಗಳು: ಶೇಖ ಯುನುಸ್ ಅಲಿ ಗೌರವಧ್ಯಕ್ಷರು, ಸಲೀಂ ಸಗರಿ ಉಪಾಧ್ಯಕ್ಷರು, ಖಾಜಾ ಪಟೇಲ್ ಸರಡಗಿ ಉಪಾಧ್ಯಕ್ಷರು, ಸೈಯದ್ ರಾಬಿಯ ಶಿಕಾರಿ ಉಪಾಧ್ಯಕ್ಷರು, ಸಲೀಂ ಅಹ್ಮದ್ ಚಿತಾಪುರ್ ಪ್ರಧಾನ ಕಾರ್ಯದರ್ಶಿಗಳು, ಸಾಜಿದ್ ಅಲಿ ರಂಜೋಳವಿ ಕಾರ್ಯಾಧ್ಯಕ್ಷರು, ಮೊಹಮ್ಮದ್ ಖಾಲಿಕ ಸಂಘಟನಾ ಕಾರ್ಯದರ್ಶಿಗಳು, ಸೈರಾ ಬಾನು ಅಬ್ದುಲ್ ವಾಹಿದ್ ಕಾರ್ಯದರ್ಶಿಗಳು, ರಾಫಿಯಾ ಶಿರಿನ್ ಖಾನ್ ಕಾರ್ಯದರ್ಶಿಗಳು, ಬಾಬಾ ಫಕ್ರುದ್ದಿನ್ ಅನ್ಸಾರಿ ಕಾರ್ಯದರ್ಶಿಗಳು, ಗೀತಾ ಮುದುಗಲ್ ಕಾರ್ಯದರ್ಶಿಗಳು , ಶೇಕ್ ಶಿರಾಜ್ ಪಾಷಾ ಮಾಧ್ಯಮ ವಕ್ತಾರರು, ಅಹೇಮದಿ ಬೇಗಮ್ ಸಲಹೆಗಾರರು, ಸಾಧಿಕ್ ಪಟೇಲ್ ಯಳವಂತಗಿ ಸಲಹೆಗಾರರು ,ಇವರನ್ನು ಆಯ್ಕೆ ಮಾಡಿ ಎಲ್ಲಾ ಪದಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago