ಕಲಬುರಗಿ: ನಯ ಸವೆರ ಸಂಘಟನೆಯ ಪದಾಧಿಕಾರಿಗಳ ಮತ್ತು ಕಾರ್ಯಕಾರಣಿ ಸಮಿತಿ ಸದಸ್ಯರ ನೇಮಕಾತಿ ಕಾರ್ಯಕ್ರಮ ಅಂಜುಮನ್ ತರಕ್ಕಿ ಉರ್ದು ಭವನದಲ್ಲಿ ಮಾಡಲಾಯಿತು.
ಈ ಪ್ರಸ್ತುತ ಸಂದರ್ಭದಲ್ಲಿ ಷಟಸ್ಥಲ ಬ್ರಹ್ಮಶ್ರೀ ಶ್ರೀ ಮಹಾಜಗದ್ಗುರು ಮಹಾಂತ ಶಿವಾಚಾರ್ಯರು ದೇಶಿ ಕೇಂದ್ರ ಮಹಾಸ್ವಾಮಿಗಳು ಸುಲಫಲ ಮಠ ಶ್ರೀಶೈಲಂ , ಮತ್ತು ಸೈಯದ್ ಷಾ ಅಬ್ದುಲ್ ರಜಾಕ್ ಖಾದ್ರಿ ಸಜ್ಜಾದ ನಶೀನ್ ಆಸ್ಥಾನ ಆಕ್ಬಾಲ್, ಮತ್ತು ಶ್ರೀ ಫಾದರ್ ಸ್ಟ್ಯಾನಿ ಲೋಗೋ ಪ್ಯಾರಿಸ್ ಪ್ರಿಯೆಸ್ಟ್ ಮದರ್ ಆಫ್ ಡಿವೈನ್ ಗ್ರೇಸ್ ಕ್ಯಾತದ್ರಲ್ಲ್ ಚರ್ಚ್ , ದಿವ್ಯ ಸಾನಿಧ್ಯವನ್ನು ವಹಿಸಿದ್ದರು.
ಮುಖ್ಯಮಂತ್ರಿ ರೈತ ಸಮುದಾಯ ಜೊತೆ ಚೆಲ್ಲಾಟವಾಡುತ್ತಿದ್ದಾರೆ: ಸಿದ್ದುಗೌಡ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವೆರ ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ ವಹಿಸಿದರು, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು, ಕಲಬುರಗಿಯ ಮುಖ್ಯ ಖಾಜಿ ಡಾ, ಖಾಜಿ ಹಾಮಿದ್ ಫೈಸಲ್ ಸಿದ್ದಿಕಿ, ತಾಮಿರೆ ಮಿಲ್ಲತ್ ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್ ಗೋಲ, ಸಹಾರಾ ಸಂಸ್ಥೆ ಅಧ್ಯಕ್ಷರಾದ ಮಸ್ತಾನ್ ಬಿರಾದಾರ್, ಸಾಮಾಜಿಕ ಕಾರ್ಯಕರ್ತ ಮೌಲಾನ ನುಹು ಇದ್ದರು.
ರಾಜ್ ಶಿಕ್ಷಣ ತಜ್ಞರಾದ ಎಂಡಿ ಖಾಜಾ ಗೆಸುದ್ರಾಜ್ ಕಾರ್ಯಕ್ರಮ ನಿರೂಪಿಸಿದರು, ನಯ ಸವೆರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಲಿಮ ಅಹ್ಮದ್ ಚಿತಾಪುರ್ ಸ್ವಾಗತ ಭಾಷಣ ಮಾಡಿದರು, ಹೈದರ್ ಅಲಿ ಇನಾಮ್ದಾರ್ ಪ್ರಾಸ್ತಾವಿಕ ಭಾಷಣ ಮಾಡಿದ್ದು, ಸಂಘಟನೆ ಕಾರ್ಯದರ್ಶಿ ಮೊಹಮ್ಮದ್ ಖಾಲಿಕ್ ವಂದನಾರ್ಪಣೆ ಮೂಲಕ ಕಾರ್ಯಕ್ರಮಕ್ಕೆ ತೆರೆ ನೀಡಿದರು.
ಶಾಲಾ ವಿದ್ಯಾರ್ಥಿಗಳಿಂದ ಜಲ ಸಂರಕ್ಷಣೆ ಬಗ್ಗೆ ಜಾಗೃತಿ
ಮಕ್ಬುಲ್ ಆಹೇಮದ್ ಸಗರಿ, ಡಾ, ರಫೀಕ್ ಎಸ್ ಕಮಲಾಪುರ, ಅಬ್ದುಲ್ ಜಬ್ಬಾರ್ ಕಿರಣಗಿ, ಅಲ್ಲಾವುದ್ದಿನ ಪಟೇಲ್ ಹಡಗಿಲ್, ಅಬ್ದುಲ್ ರಜಾಕ್ ಚೌದರಿ ಮಂದೆವಾಲ್, ಶೇಕ್ ಮೋಹಿನ್, ಮೊಹಮ್ಮದ್ ಅರಿಫುದ್ದಿನ್ ಇಂಜಿನಿಯರ್, ಮಂಜುಳಾ ಪಾಟೀಲ್, ರುಕ್ನುದ್ದಿನ್ ಮುಲ್ಲಾ, ಮಹಮ್ಮದ್ ಶಫಿ ಕ್ ಪಟೇಲ್, ರಿಯಾಜ್ ಪಟೇಲ್ ಮುದಬಾಳ ಬಿ, ಸರಿತಾ ವಸಂತ ಪವರ್, ಸವಿತಾ ಸಲ್ಮಾನ್ ಪಟೇಲ್ , ಚಾಂದ್ ಪಟೇಲ್ ಬೆಳಕೊಟ, ಸಂಗೀತಾ ಪಾಟೀಲ್ ಇವರನ್ನು ಕಾರ್ಯಕಾರಣಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ತಾಲೂಕ ವಲಯ ಅಧ್ಯಕ್ಷರು: ಹೈದರ್ ಅಲಿ ಇನಾಮದಾರ್ ಕಲಬುರಗಿ ಉತ್ತರ ವಲಯ ಅಧ್ಯಕ್ಷರು, ಸುಭಾನ್ ಪಟೇಲ್ ದಕ್ಷಿಣ ವಲಯ ಅಧ್ಯಕ್ಷರು, ಮುಬೀನ ಅನ್ಸಾರಿ ದಕ್ಷಿಣ ಪ್ರಧಾನ ಕಾರ್ಯದರ್ಶಿಗಳು, ವಿಜಯ್ ಹಾಬ್ನೂರ್ ಶಹಬಾದ ವಲಯಾಧ್ಯಕ್ಷ ರು ಆಯೇಶ ಶಿಕಾರಿ ಗೌರವ ಅಧ್ಯಕ್ಷರು ಮಹಿಳಾ ಉತ್ತರ ವಲಯ, ತಹಿನಿಯತ್ ಫಾತಿಮಾ ಅಧ್ಯಕ್ಷರು ದಕ್ಷಿಣ ಮಹಿಳಾ ವಲಯ, ಸೈಯದ್ ಉಮೇರ ಶಿಕಾರಿ ಅಧ್ಯಕ್ಷರು ವಿದ್ಯಾರ್ಥಿ ವಲಯ ಉತ್ತರ.
ವಿಶ್ವ ಜಲ ದಿನದ ಪ್ರಯುಕ್ತ ಜಲ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯಕ್ರಮ: ಕ್ಯಾಂಪಸ್ ಫ್ರಂಟ್
ಜಿಲ್ಲಾ ಪದಾಧಿಕಾರಿಗಳು: ಶೇಖ ಯುನುಸ್ ಅಲಿ ಗೌರವಧ್ಯಕ್ಷರು, ಸಲೀಂ ಸಗರಿ ಉಪಾಧ್ಯಕ್ಷರು, ಖಾಜಾ ಪಟೇಲ್ ಸರಡಗಿ ಉಪಾಧ್ಯಕ್ಷರು, ಸೈಯದ್ ರಾಬಿಯ ಶಿಕಾರಿ ಉಪಾಧ್ಯಕ್ಷರು, ಸಲೀಂ ಅಹ್ಮದ್ ಚಿತಾಪುರ್ ಪ್ರಧಾನ ಕಾರ್ಯದರ್ಶಿಗಳು, ಸಾಜಿದ್ ಅಲಿ ರಂಜೋಳವಿ ಕಾರ್ಯಾಧ್ಯಕ್ಷರು, ಮೊಹಮ್ಮದ್ ಖಾಲಿಕ ಸಂಘಟನಾ ಕಾರ್ಯದರ್ಶಿಗಳು, ಸೈರಾ ಬಾನು ಅಬ್ದುಲ್ ವಾಹಿದ್ ಕಾರ್ಯದರ್ಶಿಗಳು, ರಾಫಿಯಾ ಶಿರಿನ್ ಖಾನ್ ಕಾರ್ಯದರ್ಶಿಗಳು, ಬಾಬಾ ಫಕ್ರುದ್ದಿನ್ ಅನ್ಸಾರಿ ಕಾರ್ಯದರ್ಶಿಗಳು, ಗೀತಾ ಮುದುಗಲ್ ಕಾರ್ಯದರ್ಶಿಗಳು , ಶೇಕ್ ಶಿರಾಜ್ ಪಾಷಾ ಮಾಧ್ಯಮ ವಕ್ತಾರರು, ಅಹೇಮದಿ ಬೇಗಮ್ ಸಲಹೆಗಾರರು, ಸಾಧಿಕ್ ಪಟೇಲ್ ಯಳವಂತಗಿ ಸಲಹೆಗಾರರು ,ಇವರನ್ನು ಆಯ್ಕೆ ಮಾಡಿ ಎಲ್ಲಾ ಪದಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.