IAS, IPS, KAS ಸ್ಪರ್ಧಾತ್ಮಕ ತರಬೇತಿ ಇಂದು

0
38

ಕಲಬುರಗಿ: ಇಂದು ಅಪರಾಹ್ನ 11 ಗಂಟೆಯಿಂದ ಸಂಜೆ 4 ವರೆಗೆ ನಗರದ ಕನ್ನಡ ಭವನದ ಸಾಹಿತ್ಯ ಪರಿಷತ್ ನಲ್ಲಿ ನಯ ಸವೆರ ಸಂಘಟನೆ ವತಿಯಿಂದ IAS.IPS.KAS. KES.PSI.FDA.SDA.PDO.PC ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿಯಲ್ಲಿ ಭಾಗವಹಿಸಿ ಲಾಭ ಪಡೆಯಬೇಕೆಂದು ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಹಣಬಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here