ಕಲಬುರಗಿ: ಸಪ್ತ ನೇಕಾರರ ಕುರವಿನ ಶೆಟ್ಟಿ ಸಮಾಜದ ವತಿಯಿಂದ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಯಾಘನ ದಾರ್ವಾಡ್ಕರ್ ಅವರಿಗೆ ಸನ್ಮಾನಿಸಿ ಮವನಿ ಸಲ್ಲಿಸಲಾಯಿತು.
ಬಿಜೆಪಿ ನೇಕಾರ ಪ್ರಕೋಷ್ಟದ ನಗರ ಜಿಲ್ಲಾ ಸಂಚಾಲಕ ಶಿವಲಿಂಗಪ್ಪಾ ಅಷ್ಟಗಿ, ಸಹ-ಸಂಚಾಲಕರಾದ ಜೇನವೆರಿ ವಿನೋದ ಕುಮಾರ ಉಪಸ್ಥಿತಿಯಲ್ಲಿ ಕುರವಿನಶೆಟ್ಟಿ ಅಧ್ಯಕ್ಷರಾದ ಅಣ್ಣರಾಯ ಕುಣಕೇರಿ, ಕಾರ್ಯದರ್ಶಿ ಚಂದ್ರಶೇಖರ್ ಮ್ಯಾಳಗಿ, ಖಜಾಂಚಿ ಕುಶಾಲಯಡ ಹಳ್ಳಿ ಮತ್ತು ಸದ್ಯಸರಾದ ಇಂಗಳಗಿ ಇತರರು ಉಪಸ್ಥಿತರಿದ್ದರು.