ಆಳಂದ: ಲಾಡ ಚಿಂಚೋಳಿಯಿಂದ ಕಡಗಂಚಿವರೆಗೆ ನಿರ್ಮಿಸುತ್ತಿರುವ ನೂತನ ರಸ್ತೆಯ ಕಾಮಗಾರಿಯನ್ನು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಪರಿವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ಗ್ರಾ. ಪಂ ಸದಸ್ಯ ರಾಹುಲ ಹೊಳ್ಕರ್, ನಾಗರಾಜ ಜವಳಿ, ಜಗನ್ನಾಥ ಹೊಸಕುರುಬ ಸೇರಿದಂತೆ ಇತರರು ಇದ್ದರು.