ಸಚಿವ ಎಸ್.ಟಿ ಸೋಮಶೇಖರ್ ಗೆ ಸರಕಾರಿ ನೌಕರ ಗೃಹ ನಿರ್ಮಾಣ ಸಹಕಾರ ಸಂಘದಿಂದ ಸನ್ಮಾನ

0
28

ಕಲಬುರಗಿ: ನಗರಕ್ಕೆ ಆಗಮಿಸಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರನ್ನು ರಾಜ್ಯ ಸರಕಾರಿ ನೌಕರ ಗೃಹ ನಿರ್ಮಾಣ ಸಹಕಾರ ಸಂಘದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಾಗಪ್ಪ ಕೆ ಹೊನ್ನಳ್ಳಿ, ಉಪಾಧ್ಯಕ್ಷ ಚನ್ನವಿರಯ್ಯ ಸ್ವಾಮಿ, ಎಸ್.ಪಿ. ಸುಳ್ಳದ, ಸಿ.ಎನ್.ಬಾಬಳಗಾಂವ, ಸಂತೋಷ ಪಾಟೀಲ್ ಈರಣ್ಣ ಪಾಟೀಲ್, ಸಿದ್ದಲಿಂಗ ಕುಲಕರ್ಣಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here