ಗೋಪಸೆನ್ ದಂಪತಿಗಳ 35 ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಣೆ

0
41

ಚಿತ್ತಾಪುರ: ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರು,ಕಾಂಗ್ರೇಸ್ ಕಿಸಾನ್ ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಗೋಪಸೆನ್ ದಂಪತಿಗಳ 35 ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಅವರ ಅಭಿಮಾನಿಗಳು ಆಚರಿಸಿದರು.

ಕರೋನಾ ಮಾರ್ಗಸೂಚಿ ಜಾರಿಯಲಿರುವದರಿಂದ ಅತಿ ಸರಳವಾಗಿ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳು ಹಾಗೂ ತಮ್ಮ ಬಡಾವಣೆಯ ಸದಸ್ಯರೊಂದಿಗೆ ದಂಪತಿಗಳು ತಮ್ಮ 35ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಣೆ ಮಾಡಿಕೊಂಡರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ವೀರಣ್ಣಾ ಸುಲ್ತಾನಪುರ್,ಅನಿಲ ಸುಲ್ತಾನಪುರ್,ಚಂದ್ರು ಮಾಡಗಿ,ದಯಾನಂದ ಇವಣಿ,ಬಸವರಾಜ ಕೊಡಚಿ,ಸಿದ್ದು ಸುಲೆಗಾಂವ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here