ಎಸ್.ಎಸ್.ತೇಗನೂರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವೃತ್ತಿ ಜೀವನದ ತರಬೇತಿಗೆ ಕಾರ್ಯಾಗಾರ

0
11

ಕಲಬುರಗಿ: ನಗರದ ಎಸ್.ಎಸ್.ತೇಗನೂರ ಪಿಯು ಕಾಲೇಜಿನಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಮಿಡ್‌ಟೌನ್ ಹಾಗೂ ಎಸ್.ಎಸ್.ತೇಗನೂರ ಪಿಯು ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೋಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ವೃತ್ತಿ ಜೀವನದ ದೃಷ್ಟಿಕೋನ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಆಫ್ ಗುಲಬರ್ಗಾ ಮಿಡ್‌ಟೌನ್‌ನ ಅಧ್ಯಕ್ಷ ರಾಕೇಶ ಇಟಗಿ ಅವರು   ಉದ್ಘಾಟಿಸಿದರು.

ರೋಟರಿ ಕ್ಲಬ್ ಆಫ್ ಗುಲಬರ್ಗಾ ಮಿಡ್‌ಟೌನ್ ಕಾರ್ಯದರ್ಶಿ ನಾಗರಾಜ ಪಾಟೀಲ್, ಸದಸ್ಯರಾದ  ಕೃಷ್ಣಜಿ ಘನಾತೆ, ಚಂದ್ರಶೇಖರ ಗೌಡ, ಶತ್ರು ಬೋರಾಳಕರ್, ಮುಖ್ಯ ಅತಿಥಿಗಳಾದ ಪ್ರೋ.ಎಸ್.ಎಸ್. ಜಾಗಿರದಾರ, ಸಂಸ್ಥೆಯ ಪ್ರಾಂಶುಪಾಲರಾದ ಜ್ಯೋತಿ ತೇಗನೂರ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here