ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಚಾರ

0
20

ಕಲಬುರಗಿ: ಸೆ.೩ ರಂದು ನಡೆಯಲಿರುವ ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಗೆ ವಾರ್ಡ ನಂ.೪೩ರ ಜೆಡಿಎಸ್  ಅಭ್ಯರ್ಥಿ ಪ್ರಿಯಾಂಕ ಹಣಮಂತ ಇಟಗಿ ಅವರ ಪರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಅವರು ಪ್ರಚಾರ ಕೈಗೊಂಡರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೇಪ್ಪ ಕಾಶಂಪೂರ, ಜಿಲ್ಲಾಧ್ಯಕ್ಷ ಕೇದರಲಿಂಗಯ್ಯ ಹಿರೇಮಠ, ಶಾಮರಾವ ಸೂರನ, ನಾಶಿರಹುಸೇನ ಉಸ್ತಾದ, ಬಸವರಾಜ ದಿಗಾಂವಿ, ಸುರೇಶ ಮಾಹಗಾವಕರ್, ಸಂಜೀವ ಯಾಕಾಪೂರ, ಅಲಿಂ ಇನಾಮದಾರ, ಹಣಮಂತ ಇಟ್ಟಗಿ, ಸಿದ್ಧು ಬೆಲಸೂರೆ, ಶಿವಕುಮಾರ ಜಾಲವಾದ, ಬಾಲಾಜಿ ಚಿತ್ತೆಕರ್, ರಾಣು ಮುದ್ದನಕರ್ ಸಿದ್ಧು ದೇವರಮನಿ, ದಿನೇಶ್ ಸುತಾರ್, ಕಿರಣ ಮೋರೆ, ಚಂದ್ರಕಾಂತ ಸಿಂಧೆ, ಹರ್ಷವರ್ಧನ ಪಟ್ಟೆದಾರ, ಶಶಿ ಆಲೂರಕರ್, ಸೂರ್ಯಪ್ರಕಾಶ ಸಂಗೋಳಗಿ, ಮಯೂರ್ ವಾಘಮೋರೆ, ಮಹೇಶ ನವಲಗಿರಿ, ಸತೀಶ್ ಕಲಕೇರಿ, ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.

Contact Your\'s Advertisement; 9902492681
advertisement
advertisement

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here