ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿವಪುತ್ರಪ್ಪ ವಿಶ್ವಕರ್ಮ ದಂಪತಿಗೆ ಸನ್ಮಾನ

0
27

ಕಲಬುರಗಿ: ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ಶಿವಯೋಗಪ್ಪ ವಗ್ದರ್ಗಿ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿವಪುತ್ರಪ್ಪ ವಿಶ್ವಕರ್ಮ ದಂಪತಿ ಅವರಿಗೆ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು , ಹಿರಿಯ ವಿದ್ಯಾರ್ಥಿಗಳು ಸೇರಿ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮು.ಗು ಬಸಪ್ಪ ಬಿರಾದರ ಶಿಕ್ಷಕರಾದ ರಘುನಾಥ ಹಾಗರಗುಂಡಗಿ, ಚಂದ್ರಕಾಂತ ದೇಶಮುಖ, ವಿಜಯಲಕ್ಷ್ಮಿ ಸಜ್ಜನ, ಮಧುಮತಿ, ಮಮತಾ, ಶಹಜಾನ ಬೇಗಂ ಇತತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here