ಕರಾಟೆ ಚಾಂಪಿಯನ್ಶಿಪ್ ವಿಜೇತರಿಗೆ ಮೇಡಲ್, ಸರ್ಟಿಫಿಕೇಟ್, ಕಲರ್ ಬೆಲ್ಟ್ ವಿತರಣೆ

0
18

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಅಜಯಕುಮಾರ ಸ್ಟೋರ್ಟ್ಸ್ ಕರಾಟೆ ಅಸೋಸಿಯೇಷನ್ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ವತಿಯಿಂದ ೨ದಿನದ ಚಾಂಪಿಯನ್ಶಿಪ್  ಹಾಗೂ ಬೆಲ್ಟ್ ಎಕ್ಸಾಂ ಕಾರ್ಯಕ್ರಮದಲ್ಲಿ ಇಂಡಿಯನ್ ಕರಾಟೆಯ ಗ್ರಾಂಡ್ ಮಾಸ್ಟರ್ ಬಿ.ಎಂ. ನರಸಿಂಹನ್ ಅವರು ಮೂರು ಜನ ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ಹಾಗೂ ಕರಾಟೆ ಪಟುಗಳಿಗೆ ಚಾಂಪಿಯನ್ಶಿಪ್ ವಿಜೇತರಿಗೆ ಮೇಡಲ್, ಸರ್ಟಿಫಿಕೇಟ್, ಕಲರ್ ಬೆಲ್ಟ್ ವಿತರಿಸಿದರು.

ಸಂದರ್ಭದಲ್ಲಿ ನ್ಯಾಯವಾದಿ ಹಾಗೂ ಜಿಲ್ಲಾ ಹಾಕಿ ತರಬೇತಿದಾರ ಅಶೋಕಕುಮಾರ, ಸಂಜಯಕುಮಾರ, ರಾಜವರ್ಧನ್ ಚವ್ಹಾಣ ಹಾಗೂ ವಿದ್ಯಾರ್ಥಿಗಳ ಪೋಷಕರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here