ಕಲಬುರಗಿ: ಉತ್ತರ ಮಂಡಲದ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ನಿಮಿತ್ಯ ಹಾಗೂ ರಾಷ್ಟೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಆದೇಶ ಮೇರಿಗೆ ನಗರದ ಸೂಪರ್ ಮಾರ್ಕೆಟನಲ್ಲಿನ ಖಾದಿ ಭಂಡಾರ ಅಂಗಡಿಯಲ್ಲಿ ಕ್ರೆಡಲ ಅಧ್ಯಕ್ಷ ಚಂದು ಪಾಟೀಲ ಅವರು ಖಾದಿ ವಸ್ತ್ರ ಖರೀದಿ ಮಾಡುವಮೂಲಕ ಸ್ವದೇಶಿ ವಸ್ತ್ರಕೆ ಪ್ರೋತ್ಸಹವನ್ನು ಕೊಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಹಾ ನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಉತ್ತರ ಅಧ್ಯಕ್ಷ ಅಶೋಕ ಮಾನಕರ್, ಪ್ರಧಾನ ಕಾರ್ಯದರ್ಶಿ ಬಿ. ಜಯ ಸಿಂಗ್, ಮಹಾನಗರ ಸದಸ್ಯರಾದ ಬಸವರಾಜ ಮುನ್ನಳ್ಳಿ, ಜಗದೇವ ಗುತ್ತೇದಾರ, ಮಂಜುನಾಥ ಕಳಸಕರ್, ಶಿವಾನಂದ ಪಿಸ್ತಿ, ಕೃಷ್ಣಾ ನಾಯಕ, ಸಚಿನ ಕಡಗಂಚಿ, ಮಾಜಿ ಪಾಲಿಕೆ ಸದಸ್ಯ ವರದಾ ಶಂಕರ ಶೆಟ್ಟಿ, ಉತ್ತರ ಮಂಡಲದ ಕಾರ್ಯದರ್ಶಿ ವಿಜಯಕುಮಾರ ಮುನ್ನಳ್ಳಿ, ಉಪಾಧ್ಯಕ್ಷ ನಟರಾಜ ಕಟ್ಟಿಮನಿ, ಸವಿತಾ ಪಾಟೀಲ, ಮುಖಂಡರಾದ ರಾಜೇಶ್ವರಿ ಮೇತ್ರೆ, ಉತ್ತರ ಮಂಡಲದ ಮುಖಂಡರು ಇದ್ದರು.