ಬಂತೇಜಿ ಡಾ. ವಿ. ಟಿ. ಕಾಂಬಳೆಗೆ ಸನ್ಮಾನ

0
19

ಕಲಬುರ್ಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನರಾಗಿ ನೇಮಕ ಹೊಂದಿರುವ ಡಾ. ವಿ. ಟಿ. ಕಾಂಬಳೆ ಅವರಿಗೆ ಪೂಜ್ಯ ವರಜ್ಯೋತಿ ಬಂತೇಜಿ ಅಣುದೂರ ಬುದ್ಧ ವಿಹಾರ ಬೀದರ ಇವರು ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ಸನ್ಮಾನಿಸಿದರು.

ಡಾ. ಗಾಂಧಿಜೀ ಮಮೋಳಕೆರೆ, ಡಾ. ರಾಜಕುಮಾರ ಎಂ ದಣ್ಣೂರ, ನಾಗೇಂದ್ರಪ್ಪ ಹುಗ್ಗಿ ಇತರರು ಇದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here