Saturday, July 13, 2024
ಮನೆಬಿಸಿ ಬಿಸಿ ಸುದ್ದಿಪುನೀತ್ ರಾಜಕುಮಾರಗೆ ಪೊಲೀಸ್ ಫ್ಯಾನ್ಸ್ ಅಸೋಸಿಯೇಷನ್ ಶ್ರದ್ಧಾಂಜಲಿ

ಪುನೀತ್ ರಾಜಕುಮಾರಗೆ ಪೊಲೀಸ್ ಫ್ಯಾನ್ಸ್ ಅಸೋಸಿಯೇಷನ್ ಶ್ರದ್ಧಾಂಜಲಿ

ಕಲಬುರಗಿ; ಗಂಜ್ ಪ್ರದೇಶದಲ್ಲಿ ಪೊಲೀಸ್ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ನಟ ಪುನೀತ್ ರಾಜಕುಮಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಅಸೋಸಿಯೇಷನ್ ಅಧ್ಯಕ್ಷ ಸಂತೋಷ ಶಕಾಪೂರೆ, ದಿನೇಶ ಕಡೆಚೂರ, ಪಾಲಿಕೆ ಸದಸ್ಯ ಪ್ರಕಾಶ ಕಪನೂರ, ಎಮ್‌ಡಿ ಜಾಕಿರ್, ಮಲ್ಲು ಬಾಳಿ, ಖಾಧರ್ ಹೈದ್ರಾಬಾದ, ಎಂ ಡಿ ಮೌಸಿನ್, ಬಬಲು, ಮಕದೂಮ ಪೂಲ್, ಅಶೋಕ, ಗುರು ಬೇಕರಿ, ಸತೀಶ ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular