ಸಮೃದ್ಧಿ ಫುಡ್ ವತಿಯಿಂದ ಫೀಟ್ & ಹೆಲ್ತ್ ಅಡುಗೆ ಎಣ್ಣೆ ಬಿಡುಗಡೆ

0
7

ಭಾಲ್ಕಿ: ಶರಣ ವಿ.ಕೆ. ಪಾಟೀಲ ಅವರು ಸಮೃದ್ಧಿ ಫುಡ್ ವತಿಯಿಂದ ಹೊಸದಾಗಿ ತಯಾರಿಸಿರುವ ಫೀಟ್ & ಹೆಲ್ತ್ ಅಡುಗೆ ಎಣ್ಣೆಯನ್ನು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ಲಿಂಗಹಸ್ತದಿಂದ ಬಿಡುಗಡೆಗೊಳಿಸಲಾಯಿತು.

ಶರಣ ವಿ.ಕೆ.ಪಾಟೀಲ ಅವರು ಮಾರುಕಟ್ಟೆ ಹೊಸದಾಗಿ ತಂದಿರುವ ಫೀಟ್ & ಹೆಲ್ತ ಅಡುಗೆ ಎಣ್ಣೆಯು ಒಳ್ಳೆಯ ಗುಣಮಟ್ಟದ್ದಾಗಿತ್ತು. ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯ ಎಣ್ಣೆಯಾಗಿರುತ್ತದೆ. ಇದನ್ನು ಎಲ್ಲರೂ ಉಪಯೋಗಿಸಿ, ಆರೋಗ್ಯ ಕಾಪಾಡಿಕೊಳ್ಳಲಿ ಎಂದು ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು. ಪೂಜ್ಯ ನಿರಂಜನ ಸ್ವಾಮಿಗಳು ಪೂಜ್ಯ ಬಸವಲಿಂಗ ಸ್ವಾಮಿಗಳು, ಪೂಜ್ಯ ಸಿದ್ಧರಾಮೇಶ್ವರ ಸ್ವಾಮಿಗಳು ಉಪಸ್ಥಿತರಿದ್ದರು.

Contact Your\'s Advertisement; 9902492681

ಶ್ರೀಮಠಕ್ಕೆ ಅಡುಗೆ ಎಣ್ಣೆ ದಾಸೋಹ ಮಾಡಿರುವ ಶರಣ ವಿಜಯಕುಮಾರ ಪಾಟೀಲ ಶರಣ ಆದಿತ್ಯ ವಿ.ಕೆ.ಪಾಟೀಲ ಅವರಿಗೆ ಪೂಜ್ಯರು ಆಶೀರ್ವದಿಸಿ, ತಮ್ಮ ಮಾಲಿತ್ವದಲ್ಲಿ ತಯಾರಿಸಿರುವ ಫೀಟ್ & ಹೆಲ್ತ್ ಅಡುಗೆ ಎಣ್ಣೆ ಮಾರುಕಟ್ಟೆಯಲ್ಲಿ ಒಳ್ಳೆಯ ರೀತಿಯಿಂದ ಮಾರಾಟವಾಗಲಿ ಎಂದು ಶುಭ ಹಾರೈಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here