ಕಲಬುರಗಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ ಆವರಣದಲ್ಲಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಧ್ವಜಾರೋಹಣ ಮಾಡಿದರು.
ಕಾರ್ಯದರ್ಶಿ ಆರ್ ವೆಂಕಟೇಶ ಕುಮಾರ್, ಅಧೀಕ್ಷಕ ಇಂಜಿನಿಯರರಾದ ಸುರೇಶ ಶರ್ಮಾ, ಕುಡಾ ಅಧ್ಯಕ್ಷ ದಯಾಘನ ಧಾರವಾಡಕರ ಹಾಗೂ ಸಿಬ್ಬಂದಿರ್ವದವರು ಇದ್ದರು.