ಪದ್ಮಶ್ರೀ ಡಾ.ಕಲ್ಪನಾ ಸರೋಜಾಗೆ ಡಾಕ್ಟರೇಟ್ ಪ್ರದಾನ:ಪ್ರೊ. ವಿ. ಟಿ ಕಾಂಬಳೆ ಅಭಿನಂದನೆ

0
51

ಕಲಬುರಗಿ: ಖ್ಯಾತ ಉದ್ಯಮಿ ಪದ್ಮಶ್ರೀ ಡಾ.ಕಲ್ಪನಾ ಸರೋಜಾ ಅವರಿಗೆ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ 12 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನರಾದ ಪ್ರೊ. ವಿ. ಟಿ ಕಾಂಬಳೆ, ದೀಕ್ಷೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಅಶೋಕ ಕುಮಾರ, ಡಾ. ರಾಜಕುಮಾರ ಎಂ ದಣ್ಣೂರ ಅವರು ಡಾ. ಕಲ್ಪನಾ ಸರೋಜಾ ಅವರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here