ಬಿಜೆಪಿ ಕಾರ್ಯಾಕರ್ತರಿಂದ ‘ಮನ್ ಕಿ ಬಾತ್’ ವಿಕ್ಷಣೆ

0
12

ವಾಡಿ(ಜಂ): ಪಟ್ಟಣದ ವಾರ್ಡ್ ನಂ 13,14ರಲ್ಲಿ ಬರುವ ಶಿವಶಂಕರ ಕಾಶೆಟ್ಟಿ ಅವರ ಗೃಹದಲ್ಲಿ ಪ್ರಧಾನಿ ಮೋದಿ ಅವರ ಈ ವರ್ಷದ ಕೊನೆಯ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಪಕ್ಷದ ಪ್ರಮುಖರು ವೀಕ್ಷಿಸಿದರು.

ಮೋದಿ ಜಿ ಅವರು ಭಾಷಣದಲ್ಲಿ 140 ಕೋಟಿ ಲಸಿಕೆ ನೀಡಿರುವುದು ಸರ್ಕಾರ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಸರ್ಕಾರದ ಸಾಧನೆ ಯ ಬಗ್ಗೆ ಮಾತನಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಯುವ ಮುಖಂಡರಾದ ವಿಠಲ ನಾಯಕ, ಬಿಜೆಪಿ ತಾಲ್ಲೂಕ ಉಪಾಧ್ಯಕ್ಷ ವೀರಣ್ಣ ಯಾರಿ , ವಾರ್ಡ್ ನಂ 14ರ ಪುರಸಭೆ ಸದಸ್ಯ ರಾಜೇಶ್ ಅಗ್ರವಾಲ,ಪಕ್ಷದ ಪ್ರಮುಖರಾದ ಶಿವಶಂಕರ ಕಾಶೆಟ್ಟಿ,ಜುಗಲ್ ಕಿಶೋರ್,ದಾನಪ್ಪ ಕಲ್ಲಶೆಟ್ಟಿ, ದೌಲತರಾವ ಚಿತ್ತಾಪುರಕ,ಮಹಾಲಿಂಗ ಶೆಳ್ಳಗ್ಗಿ, ಮನಿಷ್ ವಾಲಿಯ,ಶ್ರೀಕಾಂತ್ ಪಂಚಾಳ,ಬಸವರಾಜ ಶಹಾಪುರಕರ್, ಮಲ್ಲಿಕಾರ್ಜುನ ನೀಲೂರ, ಅಯ್ಯಪ್ಪ ಪಂಚಾಳ,ಸಿದ್ದು ಕಲ್ಲಶೆಟ್ಟಿ, ಶಿವು ಪಾಟೀಲ,ಮಹೇಶ್ ಮಂತ್ರಿ,ಹೀರಾ ಚವ್ಹಾಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here