ಐಪಿಎಸ್ ಇಶಾ ಪಂತ್ ಗೆ ಜಯಶ್ರೀ ಎಂ.ಕಟ್ಟಿಮನಿ ಗುಚ್ಚು ನೀಡಿ ಸನ್ಮಾನ

0
10

ಕಲಬುರಗಿ; ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಐಪಿಎಸ್ ಇಶಾ ಪಂತ್ ಅವರಿಗೆ ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷೆ ಜಯಶ್ರೀ ಎಂ.ಕಟ್ಟಿಮನಿ ಅವರು ಹೂ ಗುಚ್ಚು ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕೂಲಿಕಾರರ ಸಂಘದ ಮುಖಂಡರಾದ ಇಂದೂಬಾಯಿ ಡೋಂಗರಗಾಂವ, ಮೋಹನ ಕಟ್ಟಿಮನಿ, ರವೀಂದ್ರ ಡೋಂಗರಗಾಂವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here