ಕಲಬುರಗಿ: ರಾಜ್ಯ ವಕೀಲರ ಪರಿಷತ್ತು ನೂತನವಾಗಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಕಾಶಿನಾಥ ಮೋಥಕಪಲ್ಲಿ ಅವರನ್ನು ಮಲ್ಲಿಕಾರ್ಜುನ ನಾಗನಹಳ್ಳಿ ಅವರು ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಮಾಜಿ ತಾ.ಪಂ ಅಧ್ಯಕ್ಷ ಸಂಗಮೇಶ ನಾಗನಹಳ್ಳಿ, ಮಾಜಿ ಜಿ. ಪಂ ಸದಸ್ಯ ರಾಜೇಂದ್ರ ಕರೆಕೆಲ್, ಗ್ರಾ. ಪಂ ಸದಸ್ಯ ಭೀಮಾಶಂಕರ ನಾಗನಹಳ್ಳಿ, ಹಿರಿಯರಾದ ಸುಭಾಷ್, ಪ್ರಮುಖರಾದ ಹುಸನಯ್ಯ ಗುತ್ತೆದಾರ, ಅಣ್ಣರಾವ, ಶಿವಪುತ್ರ, ಶಾಂತಕುಮಾರ ಕರೆಕಲ್, ಶರಣು ಕರೆಕಲ್, ಶರಣು ನಂದಿಕೂರ, ಶ್ರೀಧರ ನಾಗನಹಳ್ಳಿ ಇದ್ದರು.