ಕಲಬುರಗಿ: ನಗರದ ವಿರಶೈವ ಕಲ್ಯಾಣ ಮಟಂಪದಲ್ಲಿ ಬಸವ ಜಯಂತಿ ಉತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ರವಿ ಬಿರಾದಾರ, ಉಪಾಧ್ಯಕ್ಷರಾಗಿ ಉದಯ ಪಾಟೀಲ, ಕಾರ್ಯಧ್ಯಕ್ಷರಾಗಿ ಸಿದ್ದರಾಜ ಬಿರಾದಾರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಸಿದ್ರಾಮಪ್ಪ ಪಾಟೀಲ ದಂಗಾಪೂರ, ಜಿಲ್ಲಾ ವಿರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೂಡಲಹಂಗರಗ, ಅಖಿಲ ಭಾರತ ವಿರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ವಿರಶೈವ ಲಿಂಗಾಯಿತ ಸಮಾಜದ ಆಡಳಿತ ಸದಸ್ಯ ಹಾಗೂ ಆಳಂದ ಮಾಜಿ ಎಪಿಎಂಸಿ ಅಧ್ಯಕ್ಷ ಶರಣಬಸಪ್ಪ ಬಿ. ಭೂಸನೂರ, ಯುವ ಮುಖಂಡರಾದ ಶರಣಗೌಡ ಪಾಟೀಲ ನೆಲೋಗಿ, ಎಂ.ಎಸ್.ಪಾಟೀಲ ನರಿಬೋಳ, ದಿವ್ಯಾ ಹಾಗರಗಿ, ಸಂಗಮೇಶ ನಾಗನಹಳ್ಳಿ, ಈರಣ್ಣ ಗೋಳದ, ಶ್ರೀಶೈಲ ಘೂಳಿ, ಚನ್ನಪ್ಪ ಡಿಗ್ಗಾವಿ, ಶಿವಲಿಂಗಪ್ಪ ಬಂಡಕ, ರಾಹುಲ ಹೊನ್ನಳ್ಳಿ, ವಿಕಾಸ ನೀಲಾ, ಶಾಂತರೆಡ್ಡಿ ಪೀಠಶಿರೂರ, ಅಭಿಷೇಕ ಪಾಟೀಲ, ಮಂಜು ರೆಡ್ಡಿ, ಅಣವೀರ ಪಾಟೀಲ, ಶರಣು ಸಜ್ಜನ್, ಸಂಗಮೇಶ್ವರ ಮನ್ನಳ್ಳಿ, ಚನ್ನವೀರ ಲಿಂಗನವಾಡಿ, ಚಂದ್ರಕಾಂತ ಕಾಳಗಿ, ಪ್ರಶಾಂತ ಗುಡ್ಡಾ, ಶ್ರೀನಿವಾಸ ಕಮಲಾಪುರಕರ್, ಅಶೋಕ ಮಾನಕರ, ರವಿಂದ್ರ ಮುತ್ತಿನ, ಸಿದ್ದು ಸಂಗೋಳಗಿ, ಮಹೇಶ ಪಾಟೀಲ ಗಂಧಿಗುಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…