ಲಬುರಗಿ: ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ವತಿಯಿಂದ ಉಚಿತ ಲೇಬರ್ ಕಾರ್ಡ್ ಗೆ ಸಂಘದ ಅದ್ಯಕ್ಷರಾದ ಭೀಮರಾಯ ಎಂ ಕಂದಳ್ಳಿ ರಂದು ನೀಡಿದರು.
ಕಲ್ಯಾಣ ಕರ್ನಾಟಕ 371 ನೇ ಕಲಂ ಜೇ ಹೀರಿಯ ಹೋರಾಟಗಾರರಾದ ಲಕ್ಷಣ ದಸ್ಥಿ. ಕಾರ್ಮಿಕರ ಇಲಾಖೆಯ ಹಿರಿಯ ಅದಿಕಾರಿಯಾದ ರವೀಂದ್ರ .ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಕಾರ್ಮಿಕಅಧಿಕಾರಿಗಳು ಹಾಗೂ ಹಿರಿಯ ಹೋರಟಗಾರರು ಮೇಚುಗೆ ಪಟಿದಾರೆ ಕಲ್ಯಾಣ ಕರ್ನಾಟಕ ಬಾಗದಲ್ಲಿ ಅನೇಕ ಕಾರ್ಮಿಕರು ಕೇಲಸದಲ್ಲಿ ತೋಡಗಿದ್ದಾಗ ದಿನೆ ದಿನೆ ಸಾವಿನ ಪ್ರಕರಣ ಎರುತ್ತಿರುವದರಿಂದ ನಗರದ 1 ವಾರದಲ್ಲಿ ¾ ಜನ ಕಾರ್ಮಿಕರು ಸಾವನಪ್ಪಿರುವದರಿಂದ ಕಾರ್ಮಿಕರ ಬಳಿ ಯಾವುದೆ (ಕಾರ್ಮಿಕರ ಕಾರ್ಡ್) ಇಲ್ಲದ ಕಾರಣದಿಂದ ಅವರಿಗೆ ಯಾವುದೆ ಸರಕಾರದಿಂದ ಅನೂಕೂಲ ಇಲ್ಲದುರುವದರಿಂದ ಇಂಜಿನಿಯರ ಹಾಗು ಮಾಲಿಕರ ಕಾರ್ಮಿಕರ ಇಲಾಖೆ ಅದಿಕಾರಿಗಳ ನಿರ್ಲಕ್ಷದಿಂದ ಕಾರ್ಮಿಕರು ಸಾವನಪ್ಪತಿರುವದರಿಂದ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದಿಂದ ಉಚಿತ ಲೇಬರ್ ಕಾರ್ಡ್ ನೋಂದಣಿಗಾಗಿ ನೇರವೇರಿಸಲಾಗಿದೆ.
ಕಲಬುರ್ಗಿ ಜಿಲ್ಲೆಯಲ್ಲಿ ಕಟ್ಟಡಕ್ಕೆ ಸಂಬಂದಪಟ್ಟ ಎಲ್ಲಾ ವರ್ಗದ ಕಾರ್ಮಿಕರು ಸದುಪಯೋಗ ಪಡೆದುಕೋಳ್ಳಬೇಕೆಂದು ಅದ್ಯಕ್ಷರು ಹಾಗು ಸಂಘದ ಎಲ್ಲಾ ಪದಾದಿಕಾರಿಗಳು ಹಾಗು ಸದಸ್ಯರ ನೆತ್ರತ್ವದಲ್ಲಿ ಉಚಿತ ಲೇಬರ್ ಕಾರ್ಡ ಕಾರ್ಯಕ್ರಮ ನೇರವೇರಿಸಲಾಯಿತು.ಈ ಸಂದರ್ಭದಲ್ಲಿ ಉಪಾದ್ಯಕ್ಷರಾದ ಶೀವಕುಮಾರ ಭೇಳಗೇರಿ. ಉಪಾದ್ಯಕ್ಷರಾದ ಮಹಾಂತೇಶ ದೋಡ್ಡಮನಿ. ಪ್ರಧಾನ ಕಾರ್ಯದರ್ಶಿ ಮರೆಪ್ಪಾ ರತ್ನಡಗಿ . ಸಹ ಕಾರ್ಯದರ್ಶಿ ಶರಣು ಬಳಿಚಕ್ರ. ಸಂಘಟನೆ ಕಾರ್ಯದರ್ಶಿ ಚಂದ್ರಕಾಂತ ತುಪ್ಪದಕಲ್.ಖಜಾಂಚಿ ದೇವಿಂದ್ರ ಉಳಾಗಡ್ಡಿ, ಸೇರಿದಂತೆ ಹಲವರು ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…