ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ: ಉಚಿತ ಲೇಬರ್ ಕಾರ್ಡ್ ಗೆ ಚಾಲನೆ

0
26

ಲಬುರಗಿ: ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ವತಿಯಿಂದ ಉಚಿತ ಲೇಬರ್ ಕಾರ್ಡ್ ಗೆ ಸಂಘದ ಅದ್ಯಕ್ಷರಾದ ಭೀಮರಾಯ ಎಂ ಕಂದಳ್ಳಿ ರಂದು ನೀಡಿದರು.

ಕಲ್ಯಾಣ ಕರ್ನಾಟಕ 371 ನೇ ಕಲಂ ಜೇ  ಹೀರಿಯ ಹೋರಾಟಗಾರರಾದ ಲಕ್ಷಣ ದಸ್ಥಿ. ಕಾರ್ಮಿಕರ ಇಲಾಖೆಯ ಹಿರಿಯ ಅದಿಕಾರಿಯಾದ ರವೀಂದ್ರ .ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಕಾರ್ಮಿಕಅಧಿಕಾರಿಗಳು ಹಾಗೂ ಹಿರಿಯ ಹೋರಟಗಾರರು ಮೇಚುಗೆ ಪಟಿದಾರೆ ಕಲ್ಯಾಣ ಕರ್ನಾಟಕ ಬಾಗದಲ್ಲಿ ಅನೇಕ ಕಾರ್ಮಿಕರು ಕೇಲಸದಲ್ಲಿ ತೋಡಗಿದ್ದಾಗ ದಿನೆ ದಿನೆ ಸಾವಿನ ಪ್ರಕರಣ ಎರುತ್ತಿರುವದರಿಂದ ನಗರದ 1 ವಾರದಲ್ಲಿ ¾ ಜನ ಕಾರ್ಮಿಕರು ಸಾವನಪ್ಪಿರುವದರಿಂದ ಕಾರ್ಮಿಕರ ಬಳಿ ಯಾವುದೆ (ಕಾರ್ಮಿಕರ ಕಾರ್ಡ್) ಇಲ್ಲದ ಕಾರಣದಿಂದ ಅವರಿಗೆ ಯಾವುದೆ ಸರಕಾರದಿಂದ ಅನೂಕೂಲ ಇಲ್ಲದುರುವದರಿಂದ ಇಂಜಿನಿಯರ ಹಾಗು ಮಾಲಿಕರ ಕಾರ್ಮಿಕರ ಇಲಾಖೆ ಅದಿಕಾರಿಗಳ ನಿರ್ಲಕ್ಷದಿಂದ ಕಾರ್ಮಿಕರು ಸಾವನಪ್ಪತಿರುವದರಿಂದ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದಿಂದ ಉಚಿತ ಲೇಬರ್ ಕಾರ್ಡ್ ನೋಂದಣಿಗಾಗಿ ನೇರವೇರಿಸಲಾಗಿದೆ.

Contact Your\'s Advertisement; 9902492681

ಕಲಬುರ್ಗಿ ಜಿಲ್ಲೆಯಲ್ಲಿ ಕಟ್ಟಡಕ್ಕೆ ಸಂಬಂದಪಟ್ಟ ಎಲ್ಲಾ ವರ್ಗದ ಕಾರ್ಮಿಕರು ಸದುಪಯೋಗ ಪಡೆದುಕೋಳ್ಳಬೇಕೆಂದು ಅದ್ಯಕ್ಷರು ಹಾಗು ಸಂಘದ ಎಲ್ಲಾ ಪದಾದಿಕಾರಿಗಳು ಹಾಗು ಸದಸ್ಯರ ನೆತ್ರತ್ವದಲ್ಲಿ ಉಚಿತ ಲೇಬರ್ ಕಾರ್ಡ ಕಾರ್ಯಕ್ರಮ ನೇರವೇರಿಸಲಾಯಿತು.ಈ ಸಂದರ್ಭದಲ್ಲಿ  ಉಪಾದ್ಯಕ್ಷರಾದ ಶೀವಕುಮಾರ ಭೇಳಗೇರಿ. ಉಪಾದ್ಯಕ್ಷರಾದ ಮಹಾಂತೇಶ ದೋಡ್ಡಮನಿ.  ಪ್ರಧಾನ ಕಾರ್ಯದರ್ಶಿ ಮರೆಪ್ಪಾ ರತ್ನಡಗಿ . ಸಹ ಕಾರ್ಯದರ್ಶಿ ಶರಣು ಬಳಿಚಕ್ರ. ಸಂಘಟನೆ ಕಾರ್ಯದರ್ಶಿ ಚಂದ್ರಕಾಂತ ತುಪ್ಪದಕಲ್.ಖಜಾಂಚಿ ದೇವಿಂದ್ರ ಉಳಾಗಡ್ಡಿ, ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here