ಗೌಸ್ ಬಾಬಾ ಅವರ ನೇತೃತ್ವದಲ್ಲಿ ಮೇಘ ಹೆಲ್ತ್ ಕ್ಯಾಂಪ್ಕ್ಯಾಂಪ್ 

0
33

ಕಲಬುರಗಿ: ಗೌಸ್ ಬಾಬಾ ಅವರ ನೇತೃತ್ವದಲ್ಲಿ  ಮೇಘ ಹೆಲ್ತ್ ಕ್ಯಾಂಪ್ಕ್ಯಾಂಪ್  ರವಿವಾರ 18 ರಂದು ಮುಂಜಾನೆ 10 ಗಂಟೆಯಿಂದ 4 ಗಂಟೆವರೆಗೆ ಏರ್ಪಡಿಸಲಾಗಿದೆ.

ಈ ಮೆಗಾ ಕ್ಯಾಮ್ ನಲ್ಲಿ ಸನ್ ರೈಸ್ ಹಾಸ್ಪಿಟಲ್, ಹೆಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ, ಎಸ್ ಎಸ್ ಡೆಂಟಲ್ ಕ್ಲಿನಿಕ್, ಮತ್ತು ಸನ್ ಆಪ್ಟಿಕಲ್, ನುರಿತ ಡಾಕ್ಟರ್ಸ್ಗಳು ತಪಾಸಣೆ ಮಾಡುವವರಿದ್ದಾರೆ ಆದ ಕಾರಣ ಸಾರ್ವಜನಿಕರು ಈ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಉತ್ತಮ ಚಿಕಿನ್ಸೆ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದ್ದು, ಸ್ಥಳ ಜೀನಿಯಸ್ ಸ್ಕೂಲ್ ಸಿಕ್ರೋಜಾ ದರ್ಗಾ ಕಲಬುರಗಿ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 8296894908.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here