ಕಲಬುರಗಿ; ನಗರದ ಗುಲಬರ್ಗಾ ನ್ಯಾಯವಾದಿಗಳ ಸಂಕೀರ್ಣ ಆವರಣದಲ್ಲಿ ಹಿರಿಯ ನ್ಯಾಯವಾದಿ ರಮೇಶ ಕಡಾಳೆ ಅವರ ಜನುಮದ ದಿನದ ನಿಮಿತ್ತ ಬಡ ಮಹಿಳೆಯರಿಗೆ ಸಿರೆ ವಿತರಿಸಲಾಯಿತು.
ಉಚ್ಚನ್ಯಾಯಾಲಯದ ನ್ಯಾಯವಾದಿ ಜಯಾನಂದಯ್ಯಾ ಸ್ವಾಮಿ, ಆರ್ಟ್ ಆಫ್ ಲಿವಿಂಗ್ ಶಿಕ್ಷಕ ಚನ್ನವೀರ ತಡಕಲ್, ನ್ಯಾಯವಾದಿಗಳಾದ ಎಮ್ ಎಸ್ ನರೋಣಿ, ಕೆ ಎನ್ ತಿಮ್ಮಾಪೂರಿ, ಧರ್ಮಣ್ಣ ಜೈನಾಪೂರ, ಧುಳಪ್ಪ ಧ್ಯಮನಕರ್, ಶಿವರಾಯ ಹೋಸಮನಿ, ಬಸವರಾಜ ಬಿರಾದಾರ, ಚಿಕ್ಕಳ್ಳಿ, ಹಣಮಂತ ಭಾವಿಕಟ್ಟಿ, ತೇನಸಿಂಗ್ ಎಂ, ಸೋಮಶೇಖರ ಮಾವಿನ, ಎಂ.ಎಸ್.ಹಿರೋಳಿ, ಅರುಂಧತಿ, ಸಂಗೀತ ಸ್ವಾಮಿ, ಶಾರದ ಪಾಟೀಲ, ರಾಜೇಶ್ವರಿ, ಶ್ರೀದೇವಿ ನರೋಣಿ ಸೇರಿದಂತೆ ಇತರರು ಇದ್ದರು.