ವಾಣಿಜ್ಯ

ಮೌಂಟೇನ್ ಡ್ಯೂನ `ಡರ್ ಕೆ ಆಗೇ ಜೀತ್ ಹೈ’ ಹೊಸ ಜಾಹೀರಾತಿನಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು

ಬೆಂಗಳೂರು: ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಗ್ರಾಹಕರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮೌಂಟೇನ್ ಡ್ಯೂ ಇಂದು ಸೂಪರ್ ಸ್ಟಾರ್ ಮತ್ತು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ…

1 year ago

7UP ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಂದಣ್ಣ ನೇಮಕ

ಬೆಂಗಳೂರು: ಈ ಬಾರಿಯ ಪ್ರೇಮಿಗಳ ದಿನದಂದು ರೀಫ್ರೆಶ್ ಮಾಡುವ ಹೊಸದಾದ ಪ್ರೇಮಕಥೆಯನ್ನು 7UP ಬಹಿರಂಗಪಡಿಸಿದ ಈ ಸಂದರ್ಭದಲ್ಲಿ ಯುವ ಪೀಳಿಗೆಯ ಐಕಾನ್ ಮತ್ತು ಸೂಪರ್ ಸ್ಟಾರ್ ರಶ್ಮಿಕಾ…

1 year ago

ಹೋಂಡಾ ಆಕ್ಟಿವಾ ಸ್ಮಾರ್ಟ್ 110 ಸಿಸಿ ನೂತನ ಸ್ಕೂಟರ್‍ ಮಾರುಕಟ್ಟೆಗೆ

ಕಲಬುರಗಿ; ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗಡೆ ಇರುವ ಬಿಲಗುಂದಿ ಹೋಂಡಾ ಶೋರೂಂನಲ್ಲಿ ಹೋಂಡಾ ಆಕ್ಟಿವಾ ಹೆಚ್ ಸ್ಮಾರ್ಟ್ 110 ಸಿಸಿ ನೂತನ ಸ್ಕೂಟರ್‍ನ್ನು ಮಾಜಿ ಮೇಯರ್…

1 year ago

ಗುಲಬರ್ಗಾ ಟೈರ್ ಡೀಲ್‍ಶಿಪ್ ಗಾದಾ ಟೈರ್ಸ್ ಜೊತೆಗೆ ಸಹಯೋಗ

ಕಲಬುರಗಿ: ಕರ್ನಾಟಕದಲ್ಲಿನ ತನ್ನ ಬೆಳೆಯುತ್ತಿರುವ ಯೋಕೋಹಾಮಾ ಕ್ಲಬ್ ನೆಟ್‍ವರ್ಕ್ (ಙಅಓ)ಗೆ ಹೊಸ ಮಳಿಗೆ ಸೇರಿಸಿರುವುದಾಗಿ ಯೋಕೋಹಾಮಾ ಇಂಡಿಯಾ ಘೋಷಿಸಿದೆ. ಯೋಕೋಹಾಮಾ, ವಿಶೇಷವಾದ ಕಾರ್ಯಜಾಲವಾಗಿದ್ದು, ವಿಶ್ವ-ದರ್ಜೆ ಟೈರ್ ಖರೀದಿಯ…

1 year ago

ಶಹಾ ಹುಂಡೈ ಶೋರೂಂ: L10 NIOS, AURA ಮಾದರಿ ಕಾರು ಮಾರುಕಟ್ಟೆಗೆ

ಕಲಬುರಗಿ : ಹುಮನಾಬಾದ ರಿಂಗ್ ರಸ್ತೆಯಲ್ಲಿ ಇರುವ ಶಹಾ ಹುಂಡೈ ಶೋರೂಂನಲ್ಲಿ   ಹುಂಡೈ ಕಂಪನಿಯ  ಹೊಸ  ಗ್ರ್ಯಾಂಡ್ L10 NIOS ಮತ್ತು AURA ನೂತನ ಮಾದರಿಯ 2…

1 year ago

ಜೈಪುರ ಸಾಹಿತ್ಯ ಉತ್ಸವದಲ್ಲಿ ಸುಧಾಮೂರ್ತಿ

ಬೆಂಗಳೂರು: ಜನವರಿ 19 ರಿಂದ 23 ರವರೆಗೆ ನಡೆಯಲಿರುವ ಜೈಪುರ ಸಾಹಿತ್ಯ ಉತ್ಸವದಲ್ಲಿ ಕನ್ನಡದ ಖ್ಯಾತ ಬರಹಗಾರ್ತಿ ಮತ್ತು ಸಮಾಜ ಸೇವಕಿಯಾಗಿರುವ ಸುಧಾ ಮೂರ್ತಿ ಸೇರಿದಂತೆ ಹಲವಾರು…

1 year ago

ಬಜಾಜ್ ಪಿ.150 ಬೈಕ್ ಲೋಕಾರ್ಪಣೆ ಮಾಡಿದ ತಾಹೇರ್ ಅಬ್ಬಾಸ್, ಶ್ರೀನಾಥ ಪದ್ಮಾಜಿ ಬಜಾಜ್

ಕಲಬುರಗಿ: ನಗರದ ಎಸ್.ಟಿ.ಬಿ.ಟಿ ಹತ್ತಿರದ ದರ್ಗಾ ರಸ್ತೆಯಲ್ಲಿರುವ ವಿ.ಕೆ.ಜಿ ಬಜಾಜ್ ಶೋರೂಮ್‍ನಲ್ಲಿ ಬಜಾಜ್ ಪಿ.150 ನೂತನ ಬೈಕ್‍ಗಳನ್ನು ತಾಹೇರ್ ಅಬ್ಬಾಸ್ ಹಾಗೂ ಶ್ರೀನಾಥ ಪದ್ಮಾಜಿ ಜಂಟಿಯಾಗಿ ಬಿಡುಗಡೆಗೊಳಿಸಿದರು.…

1 year ago

ಬೆಂಗಳೂರಿನ ಲುಲು ಗ್ಲೋಬಲ್ ಮಾಲ್‍ನಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್‍ ಆರಂಭಿಸಿದ ರಿಬೋಲ್ಟ್

ಬೆಂಗಳೂರು: ಭಾರತದ ವಿದ್ಯುತ್ ವಾಹನ(ಇವಿ)ವಿಭಾಗ ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ವಿದ್ಯುತ್ ವಾಹನ ಚಾರ್ಜಿಂಗ್ ಕುರಿತಂತೆ ದೇಶದ ಎಲ್ಲೆಡೆ ಮೂಲಸೌಕರ್ಯ ಕೂಡ ಇದೇ ರೀತಿಯಲ್ಲಿ ಬೆಳೆಯುವ ಅಗತ್ಯವಿದೆ. 2022ರ…

1 year ago

ಡಿ.24 ಮತ್ತು 25 ರಂದು ಉದ್ದಿಮೆ ಪರವಾನಿಗೆ ಶಿಬಿರ

ಕಲಬುರಗಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವಂತಹ ವಾಣಿಜ್ಯ ಮಳಿಗೆಗಳು/ ಅಂಗಡಿಗಳ ಪರವಾನಿಗೆದಾರರು ಉದ್ದಿಮೆ ಪರವಾನಿಗೆÀ / ನವೀಕರಣ ಮಾಡಿಕೊಳ್ಳಲು ಡಿಸೆಂಬರ್ 24 ರಂದು ಕಲಬುರಗಿ ನಗರದ ಮುಸ್ಲೀಂ…

1 year ago

ʻಬಿಗ್ವಿಂಗ್ ́ʼ ಉದ್ಘಾಟಿಸಿದ ʻಹೋಂಡಾ ಮೋಟಾ ರ್ಸೈಕಲ್ & ಸ್ಕೂಟರ್ ಇಂಡಿಯಾʼ

ಪ್ರೀಮಿಯಂ ಮೋಟಾರ್ಸೈಕಲ್ ಗ್ರಾಹಕರಿಗೆ ವಿಭಿನ್ನ ತಲ್ಲೀನಗೊಳಿಸುವ ಅನುಭವ. ಪ್ರೀಮಿಯಂ ಮೋಟಾರ್ಸೈಕಲ್ಗಳ ವಿಶೇಷ ಶ್ರೇಣಿಯೊಂದಿಗೆ (300 ಸಿಸಿ - 500ಸಿಸಿ) ರೈಡಿಂಗ್ ಉತ್ಸಾಹಿಗಳನ್ನು ಸಂತೋಷಪಡಿಸುತ್ತದೆ. ಹೋಂಡಾ ಬಿಗ್ ಬೈಕ್ಗಳಿಗೆ…

1 year ago