ನಾಟಕ ಸುದ್ದಿ
ಕಲಬುರಗಿ: ನಗರದ ಎಸ್ಎಂ ಪಂಡಿತ್ ರಂಗ ಮಂದಿರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರ್ಟ್ ಥೀಯೇಟರ್ ಅಂತರಂಗ ರಂಗ ಸಂಸ್ಥೆ ಜನಪ್ರಿಯ ಜನಪ್ರಿಯ ಕಲಾಸಂಘ ಸೂರ್ಯನಗುಡಿ ಕಲಾ…
ಕಲಬುರಗಿ: ೨೬-೧೦-೨೦೨೧ ರಿಂದ ೦೧-೧೧-೨೦೨೧ ನಡೆಯುತ್ತಿರುವಂಥ ಕನ್ನಡ ರಂಗ ರಾಜ್ಯೋತ್ಸವದಲ್ಲಿ ೨೭-೧೦-೨೦೨೧ತಾರೀಕು ಪ್ರದರ್ಶನವಾದ ನಾಟಕ 'ನಕ್ಷತ್ರದ ಧೂಳು' ನಿರ್ದೇಶನ ಪ್ರವೀಣ್ ರೆಡ್ಡಿ ಈ ನಾಟಕದ ಪ್ರಯೋಗದ ಬಗ್ಗೆ…
ಕಲಬುರಗಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಂಗಾಯಣವು ಏರ್ಪಡಿಸಿರುವ ಕರ್ನಾಟಕ ರಂಗ ರಾಜ್ಯೋತ್ಸವ ಏಕವ್ಯಕ್ತಿ ನಾಟಕ ಸಪ್ತಾಹ ಕಾರ್ಯಕ್ರಮ ದಲ್ಲಿ ಸಮುದಾಯ ರಾಯಚೂರು ನವರು ರೋಹಿತ ವೇಮುಲ ಬದುಕನ್ನಾಧರಿಸಿದ…
ಕಲಬುರಗಿ: ಮಹಾದೇವ ಹಡಪದಅವರ ನಿರ್ದೇಶನದಲ್ಲಿಧಾರವಾಡದ ಆಟ-ಮಾಟ ನಾಟಕತಂಡದ ಹಾಸ್ಯ ನಾಟಕ ’ಕಾರ್ಪೋರೇಟರ್‌ಕೊಟ್ರಿಗೌಡ’ ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲದಲ್ಲಿ ಪ್ರದರ್ಶನಗೊಂಡಿತು. ಕರ್ನಾಟಕದಕೇಂದ್ರ ವಿಶ್ವವಿದ್ಯಾಲಯದಗೌರವಾನ್ವಿತ ಕುಲಪತಿಗಳಾದ, ಪ್ರೊ.ಎಂ.ವಿ.ಅಲಗವಾಡಿಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ‍್ಯಕ್ರಮದಲ್ಲಿಕರ್ನಾಟಕದಕೇಂದ್ರ ವಿಶ್ವವಿದ್ಯಾಲಯದ ಕುಲಸಚಿವರಾದ…
ಕಲಬುರಗಿ: ರಂಗಾಯಣದಿಂದ ನಗೆ ಬಣ್ಣ ನಾಟಕೋತ್ಸವ ಅಂಗವಾಗಿ “ಹುಚ್ಚರ ಸಂತೆ” ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭವನ್ನು ಶುಕ್ರವಾರ ಏಪ್ರಿಲ್ 2 ರಂದು ಸಂಜೆ 6 ಗಂಟೆಗೆ ಕಲಬುರಗಿ…
ಕಲಬುರಗಿ: ಜಿಲ್ಲೆಯ ಸಾಂಸ್ಕøತಿಕ ಸಂಘಟನೆಗಳಾದ “ ಆರ್ಟ್ ಥೀಯೆಟರ್” “ಸಂಸ್ಕಾರ ಪ್ರತಿಷ್ಠಾನ ” ಹಾಗೂ “ನಿಮ್ಮಿಂದ ನಿಮಗೋಸ್ಕರ ಸಮಾಜ ಪರಿವರ್ತನಾ ಸೇವಾ ಸಂಘ” ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ…
ಕಲಬುರಗಿ: ಭಗತ್ ಯುವ ಬಳಗ ಹಾಗೂ ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಆಚರಿಸಲಾಯಿತು. ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ದೇವಾನಂದ್…
ಕಲಬುರಗಿ: ಚಲನಚಿತ್ರದ ಕಲಾವಿದರು ಇನ್ನೊಬ್ಬರ ಅಣತಿಯಂತೆ ಕಾರ್ಯನಿರ್ವಹಿಸಿದರೆ ರಂಗ ಕಲಾವಿದರು ಸ್ವಾತಂತ್ರ್ಯವಾಗಿ ಅಭಿನಯಿಸುವ ಕಲಾವಿದರಾಗಿದ್ದಾರೆ. ದೇಶದ ತಳ ಸಮುದಾಯದ ಆಚಾರ-ವಿಚಾರ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಇಂತಹ…
ಚಿಂಚೋಳಿ: ಶ್ರೀ ಶಿರಡಿ ಸಾಯಿಬಾಬಾ ನಾಟ್ಯ ಸಂಘ ವತಿಯಿಂದ ಇಲ್ಲಿನ ರಟಕಲ್ ಗ್ರಾಮದಲ್ಲಿ ಖಾನವಳಿ ಚನ್ನವ್ವಾ ಅಭೂತಪೂರ್ವ ನಾಟಕ ಪ್ರದರ್ಶನ ಶನಿವಾರ ರಾತ್ರಿ ಜರುಗಿತು. ನಾಟಕ ಅಭೂತಪೂರ್ವವಾಗಿ…
ಕಲಬುರಗಿ: ರಂಗಾಯಣದಲ್ಲಿ ಕಲಾವಿದರಿಗೆ ಏರ್ಪಡಿಸಲಾಗಿದ್ದ ಬೀದಿ ನಾಟಕ ತರಬೇತಿ ಶಿಬಿರಕ್ಕೆ ಕಲಾವಿದರಾದ ಪ್ರಭುಲಿಂಗ ಕಿಣಗಿ ಮತ್ತು ಶಿವಾನಂದ ಅಣಜಗಿ ಅವರು ಗುರುವಾರ ಚಾಲನೆ ನೀಡಿದರು. ರಂಗ ನಿರ್ದೇಶಕರಾದ…