ಕಲಬುರಗಿ: ನಗರದಲ್ಲಿ ಕೋರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚು ವರದಿಯಾಗುತ್ತಿರುವುದರಿಂದ ರೋಗ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪಾಲಿಕೆಯಿಂದ 200 ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆÉ ಎಂದು ಕಲಬುರಗಿ…
ಆಳಂದ : ಮೇ 7ರಂದು ನಡೆಯಬೇಕಿದ್ದ ಆಳಂದ ತಾಲೂಕಿನ ಮಾದನಹಿಪ್ಪರಗಾದ ಶ್ರೀ ಶಿವಲಿಂಗೇಶ್ವರ ರಥೋತ್ಸವ ರದ್ದು ಪಡಿಸಿರುವುದಾಗಿ ಶ್ರೀಮಠದ ಪೀಠಾಧಿಪತಿ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಜಿ ತಿಳಿಸಿದ್ದಾರೆ.…
ಆಳಂದ: ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ಶನಿವಾರ ತಾಲೂಕಿನ ಧುತ್ತರಗಾಂವ ತಾಂಡಾದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು…
ಕಲಬುರಗಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಇನ್ಫ್ಲೂಎಂಜಾ ಲೈಕ್ ಇಲ್‍ನೆಸ್ (IಐI), ತೀವ್ರ ಉಸಿರಾಟಿನ ತೊಂದರೆ (SಂಖI) ಹಾಗೂ ತೀವ್ರ ರೀತಿಯ ಅರೋಗ್ಯ ಸಮಸ್ಯೆಯನ್ನು…
ಭಾಲ್ಕಿ: ಇಂದು ನಗರದ ಡಿ ವೈ ಎಸ್ ಪಿ ಕಚೇರಿಯಲ್ಲಿ ಮಾಜಿ ಶಾಸಕರಾದ ಪ್ರಕಾಶ್ ಖಂಡ್ರೆ ಅವರು ಭಾಲ್ಕಿ ವೃತದ ಡಿ ವೈ ಎಸ್ ಪಿ ಡಾ/…
ಎನ್ನ ಕರಸ್ಥಲದ ಲಿಂಗನ ಅನಿಮಿಷ ಕೊಂಡನು ಅನಿಮಿಷನ ಕರಸ್ಥಲದ ಲಿಂಗನ ನೀವು ಕೊಂಡಿರಿ ನಿಮ್ಮ ಕರಸ್ಥಲವೇ ಪರಸ್ಥಲವಾಯಿತ್ತು ಕುರುಹಳಿದಲ್ಲಿ ಕುರಹ ಕೊಂಬ ಪರ ಎಂಥಯ್ಯ? ಕೊಡುವವರು ಕೊಂಬುವವರೊಳಗೆ…
ಚಿತ್ರದುರ್ಗ (ಸಾಣೆಹಳ್ಳಿ): ಕೊರೊನಾ ಮಾರಿ ಮರೆಯಾಗುವವರೆಗಾದರೂ ಸಂಪೂರ್ಣ ಮದ್ಯ ನಿಷೇಧ ಮಾಡಿ ನಂತರ ಸರ್ವೆ ಮೂಲಕ ಮುಂದಿನ ಕ್ರಮ ಜರುಗಿಸಬೇಕೆಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಾಜ್ಯ…
ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೆ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು ಕುಂಬಾರಿಕೆ ನಮ್ಮ ವೃತ್ತಿ ಬದುಕು…
ಆಳಂದ: ತಾಲೂಕಿನ ತೇಲ್ಲೂರ ಸೀಮಾಂತರದಲ್ಲಿ ಕಾಡು ಪ್ರಾಣಿಗಳನ್ನು ಬೇಟೆ ಆಡುತ್ತಿರುವ ವ್ಯಕ್ತಿ ಓರ್ವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಂಜು ಸೋಮಲು ಚೌವ್ಹಾಣ್…
ವಾಡಿ: ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟು ಸೀಲ್‍ಡೌನ್ ತೆಕ್ಕೆಗೆ ಜಾರಿದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ನಾಲ್ಕು ವಾರ್ಡ್‍ಗಳು ಈಗ ಕಂಟೈನ್ಮೆಂಟ್ ಜೋನ್ ಆಗಿ…