ಅಂಕಣ ಬರಹ

ಫ್ಲಿಪ್ ಕಾರ್ಟ್ ಮತ್ತು ಮಹೀಂದ್ರ ಲಾಜಿಸ್ಟಿಕ್ಸ್ ನ ಇಡಿಇಎಲ್ ಜತೆ ಒಪ್ಪಂದ

ಬೆಂಗಳೂರು: ಭಾರತದ ಸ್ವದೇಶಿ ಈ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ (ಎಂಎಲ್ಎಲ್)ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಇಂದು ಘೋಷಣೆ ಮಾಡಿದೆ. ಈ ಒಪ್ಪಂದದ…

4 years ago

ಬಿಜೆಪಿ ಪ್ರಥಮ ಕಾರ್ಯಕಾರಿಣಿ ಸಭೆ

ಶಹಾಬಾದ: ಬಿಜೆಪಿ ಪಕ್ಷವನ್ನು ಬಲಪಡಿಸುವಲ್ಲಿ ಯುವ ಮೋರ್ಚಾ ಪ್ರಬಲವಾಗಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ತೆಗನೂರ್ ಹೇಳಿದರು. ಅವರು ನಗರದ ಬಿಜೆಪಿ…

4 years ago

ಗೋಪಾಲಪುರ ಚರ್ಚಿನಲ್ಲಿ ಶ್ರದ್ಧಾ ಭಕ್ತಿಯಿಂದ ಗುಡ್ ಫ್ರೈಡೆ ಆಚರಣೆ

ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ಗೋಪಾಲಪುರ ಚರ್ಚಿನಲ್ಲಿ ಗುಡ್ ಪ್ರೈಡೆ ಅಂದು ಚರ್ಚಿನಲ್ಲಿ ಬೆಳಿಗ್ಗೆಯಿಂದಲೇ ಆರಾಧನೆ ಸಂಜೆ 3ಗಂಟೆಯವರೆಗೆ ನಡೆಯಿತು. ಸಂಜೆ 3ಗಂಟೆಯ ನಂತರ…

4 years ago

ಕರೋನಾ ಸಂಕಷ್ಟ ಕಾಲದಲ್ಲಿ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ಅಗತ್ಯ: ನಟಿ ಗ್ರೀಷ್ಮಾ

ಬೆಂಗಳೂರು: ಕರೋನಾ ಸಂಕಷ್ಟ ಕಾಲದಲ್ಲಿ ಕರಕುಶಲಕರ್ಮಿಗಳೀಗೆ ಪ್ರೋತ್ಸಾಹ ನೀಡುವುದು ಅಗತ್ಯವಿದೆ ಎಂದು ನಟಿ ಗ್ರೀಷ್ಮಾ ಅಭಿಪ್ರಾಯಪಟ್ಟರು. ಇಂದು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗ್ರಾಂಡ್‌ ಫ್ಲಿಯಾ ಮಾರ್ಕೇಟ್‌…

4 years ago

ಯಶಸ್ಸಕಂಡ ಡಿಜಿಟಲ್ ಅರ್ಥ್ ಅವರ್ – ಭಾರತ ಸ್ವಿಚ್-ಆಫ್

ಬೆಂಗಳೂರು: ಕಳೆದ 15 ವರ್ಷಗಳಲ್ಲಿ ದೀಪಗಳು ಹರಿಯುವ ಕ್ಷಣವು ಸಂಪೂಣಷ ಬೀದಗಳು, ಕಟ್ಟ ಡಗಳು, ಹೆಗ್ಗು ರುತುಗಳು ಮತ್ತು ನಗರದ ಸ್ಕೈ ಲೈನ್‌ ಗಳು ಕತ್ತಲೆಯಾಗಿರುವುದನ್ನು ಕಂಡಿದೆ…

4 years ago

ಮೂರನೇ ಮಹಾಯುದ್ಧಕ್ಕೆ ಮುಹೂರ್ತ ಫಿಕ್ಸೂ..!? ಮ್ಯಾನ್ಮಾರ್ ವಿರುದ್ಧ ಅಮೆರಿಕ ಸಾರಿದ ಯುದ್ಧವೂ.!!?

ಇದು ಭಯಾನಕ ಕೃತ್ಯ, ಅತಿರೇಕದ ಘಟನೆ. ನಾಗರಿಕರನ್ನು ಕೊಲೆ ಮಾಡುತ್ತಿರುವ ಮ್ಯಾನ್ಮಾರ್ ಸೇನೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಹೀಗೆಯೇ ಕಡು ಕೋಪದಿಂದ ವಾರ್ನಿಂಗ್ ಕೊಟ್ಟವರು ಅಮೆರಿಕ ಅಧ್ಯಕ್ಷ…

4 years ago

ಶಾಂತಿ ಸಭೆಯಲ್ಲಿ ಕ್ರೈಸ್ತರನ್ನು ಕಡೆಗಣಿಸಿದಕ್ಕೆ ಅಸಮಾಧಾನ

ಶಹಾಬಾದ: ಹೋಳಿ ಹಬ್ಬದ ನಿಮಿತ್ತ ಶನಿವಾರ ನಗರದ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಕ್ರೈಸ್ತ ಧರ್ಮಿಯರನ್ನು ಕರೆಯದೇ ಕಡೆಗಣಿಸಿದ್ದಾರೆ ಎಂದು ಕ್ರೈಸ್ತ ಬಿಲಿವರ್ಸ ಸಂಘದ ಕಾರ್ಯದರ್ಶಿ…

4 years ago

ಭಾರತ ಸೌಮ್ಯ ಬಂಡವಾಳವಾದದಿಂದ ಬಂಡವಾಳವಾದಿ ಪ್ಯಾಸಿಸಂ ಕಡೆಗೆ ವಾಲುತ್ತಿದೆ: ಪ್ರೊ.ಪಣಿರಾಜ್ ಕೆ

ಮಂಗಳೂರು: ಭಾರತ ಸೌಮ್ಯ ಬಂಡವಾಳವಾದದಿಂದ ಬಂಡವಾಳವಾದಿ ಪ್ಯಾಸಿಸಂ ಕಡೆಗೆ ವಾಲುತ್ತಿದೆ ಎಂದು ಪ್ರೊ.ಪಣಿರಾಜ್ ಕೆ. ಆತಂಕ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ನಡೆಯುತ್ತಿರುವ ಡಿವೈಎಫ್ಐ ನ ರಾಜ್ಯ ಮಟ್ಟದ ಅಧ್ಯಯನ…

4 years ago

ಸಂವಿಧಾನದ ಮೇಲಿನ ಪ್ರಭುತ್ವದ ದಾಳಿ ವಿರೋಧಿಸಬೇಕಿದೆ: ಪ್ರೊ.ರಾಜೇಂದ್ರ ಚೆನ್ನಿ

ಮಂಗಳೂರು: ಸಂವಿಧಾನದ ಮೇಲಾಗುತ್ತಿರುವ ಪ್ರಭುತ್ವದ ಆಕ್ರಮಣವನ್ನು ಪ್ರಭಲವಾಗಿ ನಾವು ವಿರೋಧಿಸಬೇಕಿದೆ. ಇದರ ಒಂದು ಜವಾಬ್ದಾರಿ ಯುವಜನರು ಹೊರಬೇಕಿದೆ. ಅದಕ್ಕಾಗಿ ಯುವಜನರು ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕಿದೆ ಎಂದು…

4 years ago

ಶೂದ್ರರು ಎಂದು ಕೊಳ್ಳುವುದಾದರೆ ಪರಿಶಿಷ್ಟ ಜಾತಿಯ ಮೀಸಲಾತಿ ಕೇಳಿ: ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಮಿಲ್ಲರ್ ಜಾತಿಗಣತಿಯನ್ನು ಉಲ್ಲೇಖಿಸಿ ಲಿಂಗಾಯತ ಸಮುದಾಯದವರೂ ಕೂಡಾ ಶೂದ್ರರು ಎನ್ನುವ ದಾಖಲೆಯನ್ನು ಒದಗಿಸಿ 2ಎ ಮೀಸಲಾತಿ ನೀಡುವಂತೆ ಆಯೋಗದ ಮುಂದೆ ಪಂಚಮಸಾಲಿ ಸಮುದಾಯದವರು ಕೋರಿಕೆಯನ್ನು ಇಟ್ಟಿದ್ದಾರೆ.…

4 years ago